Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಜಿಲ್ಲೆ

ಬ್ಯಾಡಗಿ ನಗರದ ಪ್ರಮುಖ ಆಟೋ ನಿಲ್ದಾಣಗಳಿಗೆ ಮೇಲ್ಛಾವಣಿ ನಿರ್ಮಾಣ ಮಾಡುವ ಕುರಿತು ಮನವಿ

ಕರುನಾಡು ಘರ್ಜನೆ ಸುದ್ದಿ: ಬ್ಯಾಡಗಿ ನಗರದಲ್ಲಿ ಪ್ರತಿನಿತ್ಯ 1800 ಆಟೋರಿಕ್ಷಾಗಳು ಕನಿಷ್ಠ ದರ ಪಡೆದು ಪ್ರಯಾಣಿಕರನ್ನ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುರಕ್ಷಿತವಾಗಿ ಸ್ಥಳಾಂತರಿಸಿವ ಸಾರ್ವಜನಿಕ ಸೇವೆಯಲ್ಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ವ್ಯಾಪಕವಾದ ರಣ ಬಿಸಿಲಿನ ತಾಪಮಾನ 40 ಡಿಗ್ರಿ ದಾಟಿದೆ ಇದರ…

ಕರುನಾಡು ಘರ್ಜನೆ ಸುದ್ದಿ: ಬ್ಯಾಡಗಿ ನಗರದಲ್ಲಿ ಪ್ರತಿನಿತ್ಯ 1800 ಆಟೋರಿಕ್ಷಾಗಳು ಕನಿಷ್ಠ ದರ ಪಡೆದು ಪ್ರಯಾಣಿಕರನ್ನ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುರಕ್ಷಿತವಾಗಿ ಸ್ಥಳಾಂತರಿಸಿವ ಸಾರ್ವಜನಿಕ ಸೇವೆಯಲ್ಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ವ್ಯಾಪಕವಾದ ರಣ ಬಿಸಿಲಿನ ತಾಪಮಾನ 40 ಡಿಗ್ರಿ ದಾಟಿದೆ ಇದರ ಪರಿಣಾಮ ಆಟೋರಿಕ್ಷಾಗಳ ಟಾಪ್ ಬಿಸಿಲಿನ ತಾಪಮಾನಕ್ಕೆ ಉಷ್ಣಾಂಶದ ಪ್ರಮಾಣ ಹೆಚ್ಚಾಗಿ ಆಟೋರಿಕ್ಷಾ ಟಾಪ್ ಗಳು ಬೇಗನೆ ಹಾಳಾಗುತ್ತವೆ ಮತ್ತು ಪ್ರಯಾಣಿಸುವ ಸಾರ್ವಜನಿಕರಿಗೆ ಆಟೋರಿಕ್ಷಾ ಒಳಗಡೆ ತಾಪಮಾನ ಹೆಚ್ಚಾಗಿ ಪ್ರಯಾಣಿಸುವ ವಯೋವೃದ್ಧರಿಗೆ ಸಣ್ಣಪುಟ್ಟ ಮಕ್ಕಳಿಗೆ, ರೋಗಿಗಳಿಗೆ ಹಾಗೂ ಹೆರಿಗೆ ಪೇಷಂಟ್ ಗಳಿಗೆ ತೀವ್ರ ತೊಂದರೆಗಳಾಗುತ್ತವೆ. ಮಾನ್ಯರು ಆಟೋ ನಿಲ್ದಾಣಗಳಿಗೆ ಮೇಲಾವಣಿ ನಿರ್ಮಾಣ ಮಾಡುವುದರಿಂದ ಬಿಸಿಲಿನ ತಾಪಮಾನ ಮತ್ತು ಮಳೆಯಿಂದ ಆಟೋರಿಕ್ಷಾಗಳನ್ನ ಸುರಕ್ಷಿತವಾಗಿರಲು ಅನುಕೂಲವಾಗುತ್ತದೆ. ಆಟೋ ಚಾಲಕರು ಸಾರ್ವಜನಿಕರ ಸರಳ ಸಂಚಾರದ ಅನುಕೂಲಕ್ಕಾಗಿ ನಗರದ ರೈಲ್ವೆ ನಿಲ್ದಾಣ. ಬಸ್ಟ್ಯಾಂಡ್.ಆಸ್ಪತ್ರೆ, ಬ್ಯಾಂಕು, ಸರ್ಕಾರಿ ಕಚೇರಿಗಳು, ಗಾರ್ಮೆಂಟ್ಸ್ ಗಳು ಹೋಟೆಲ್ ಗಳು ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಆಟೋ ನಿಲ್ದಾಣ ಮಾಡಿಕೊಂಡಿರುತ್ತಾರೆ ಪ್ರಯಾಣಿಕರ ಅನುಕೂಲಕ್ಕಾಗಿ ಗಂಟೆಗಂಟಲೆ ಸುಡು ಬಿಸಿಲಿನಲ್ಲಿಯೇ ಒಂದೇ ಸ್ಥಳದಲ್ಲಿ ನಿಲ್ಲುವುದರಿಂದ ಸೂರ್ಯನ ತಾಪಮಾನ ಹೆಚ್ಚಾಗಿ ಆಟೋರಿಕ್ಷಾಗಳಿಗೂ ಮತ್ತು ಸಂಚರಿಸುವ ಸಾರ್ವಜನಿಕರಿಗೂ ತೊಂದರೆಯಾಗುತ್ತದೆ ಆದ್ದರಿಂದ ಮಾನ್ಯ ಶಾಸಕರು ಬ್ಯಾಡಗಿ ನಗರದಲ್ಲಿ ಪ್ರತಿನಿತ್ಯ ಸಂಚರಿಸುವ 10 ಕ್ಕೂ ಹೆಚ್ಚು ಆಟೋ ನಿಲ್ದಾಣಗಳಿದ್ದು ಅವುಗಳಲ್ಲಿ ಕನಿಷ್ಠ 1. ಸರ್ಕಾರಿ ಆಸ್ಪತ್ರೆ 2. ಸುಭಾಸ್ ಸರ್ಕಲ್ 3. ರೈಲ್ವೇ ನಿಲ್ದಾನ 4. ನೆಹರು ಬಸ್ ಸ್ಟ್ಯಾಂಟ್ 5. ಬಿ ಆರ್ ಅಂಬೇಡ್ಕರ್ ಆಟೋ ನಿಲ್ದಾನ 6. ಇಂದಿರಾ ಕ್ಯಾಂಟಿನ್ 7.ಶಂಕರನಾಗ ಆಟೋ ನಿಲ್ದಾನ 8. ಬಿಸಲಹಳ್ಳಿ ಆಟೋ ನಿಲ್ದಾನ 9. ಬೆಟ್ಟದ ಮಲ್ಲೇಶ್ವರ ನಿಲ್ದಾನ ಆಟೋ ನಿಲ್ದಾಣಗಳಿಗೆ ವೈಜ್ಞಾನಿಕವಾಗಿ ಮೇಲ್ಕಾವಣಿ ನಿರ್ಮಾಣ ಮಾಡಿ ಆಟೋ ವೃತ್ತಿಯನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿರುವ ಆಟೋರಿಕ್ಷಾ ಚಾಲಕರಿಗೆ ವಿಶೇಷ ಯೋಜನೆ ರೂಪಿಸಿಬೇಕು ಹಾಗೂ ಮಾನ್ಯರು ಆಟೋ ಚಾಲಕರು ಸಾಮಾಜಿಕವಾಗಿ ಸದೃಢವಾಗಲು ಸರ್ಕಾರ ಸ್ಪಂದಿಸಿ ನ್ಯಾಯ ನೀಡಬೇಕೆಂದು ಬ್ಯಾಡಗಿ ಆಟೋ ಚಾಲಕರ ಒಕ್ಕೂಟ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಪರಿವರ್ತನವಾದ ರವರ ಜೊತೆ ಮಾನ್ಯ ಶಾಸಕರು ಚಾಲಕರ ಬೆನ್ನಿಗೆ ನಿಲ್ಲಬೇಕೆಂದು ಮಾನ್ಯರಲ್ಲಿ ವಿನಂತಿಸಿಕೊಳ್ಳುತ್ತೇವೆ ಈ ಸಂದರ್ಭದಲ್ಲಿ ಈರಪ್ಪ ಬಳೆಗಾರ ಜಾನು ಮುದ್ದಿನ್ಮ ತ್ತೂರು ಹನುಮಂತ ನಿಡಗುಂದಿ ಕರಿ ಗೌಡ್ರು ಬಸುರಾಜ್ ಹಿರೇಮಠ್ ಇನ್ನೂ ಅನೇಕರು ಉಪಸ್ಥಿತರಿದ್ದರು

 

Editor

Leave a comment