ಅಪರಾಧ
ಕಲಬುರಗಿ l ಪೋಲಿಸ್ ರೆ ಇದು ಏನ್ರೀ ಇಸ್ಪೀಟ್ ಅಡ್ಡೆ ನಾ..? ಪೊಲೀಸರೇ ಈಗ ಕರ್ತವ್ಯದಲ್ಲಿದ್ದ ಇಸ್ಪೀಟ್ ಆಟದಲ್ಲಿ ಫುಲ್ ಬ್ಯುಸಿ.!
ಕರುನಾಡು ಘರ್ಜನೆ ಸುದ್ದಿ : ಕಲಬುರಗಿ : ಪೊಲೀಸರು ಅಂದ್ರೇ ಸಮಾಜದಲ್ಲಿ ನಡೆಯುವ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವ ಶಿಸ್ತಿನ ಸಿಪಾಯಿಗಳು. ಆದ್ರೆ ಇತ್ತೀಚೆಗೆ ಯಾಕೋ ರಾಯರ ಕುದುರೆ ಕತ್ತೆಯಾಯ್ತು ಅಂತಾರಲ್ಲ ಹಾಗಾಗಿದೆ ನಮ್ಮ ಪೊಲೀಸ್ ಇಲಾಖೆ ಕಥೆ. ಇಸ್ಪೀಟ್ ಅಡ್ಡೆ…