ಅಪಘಾತ
ಗದಗ | ಬುಲೆರೋ ಗೂಡ್ಸ್ ಮತ್ತು CNG ಗ್ಯಾಸ್ ಲಾರಿ ನಡುವೆ ಭೀಕರ ಅಪಘಾತ : ತಪ್ಪಿದ ಭಾರಿ ಅನಾಹುತ..!
ಕರುನಾಡು ಘರ್ಜನೆ ಸುದ್ದಿ ಗದಗ : ಮುಂಡರಗಿ ತಾಲೂಕಿನ ಮಕ್ತಮಪುರ ಗ್ರಾಮದ ಹತ್ತಿರ ಹಡಗಲಿ ಕಡೆಯಿಂದ ಮುಂಡರಗಿ ಗೆ ಬರುವ CNG ಗ್ಯಾಸ್ ಲಾರಿ ಒಣ ಮೆಣಸಿನಕಾಯಿ ತುಂಬಿಕೊಂಡು ಬುಲೆರೋ ಗೂಡ್ಸ್ ಹಡಗಲಿ ಕಡೆ ಹೋಗುವಾಗ ಮುಖಮುಖಿ ಡಿಕ್ಕಿ ಆಗಿದೆ ಅದೃಷ್ಟವಷ್…