ಕರುನಾಡು ಘರ್ಜನೆ ಸುದ್ದಿ ಗದಗ : ಮುಂಡರಗಿ ತಾಲೂಕಿನ ಮಕ್ತಮಪುರ ಗ್ರಾಮದ ಹತ್ತಿರ ಹಡಗಲಿ ಕಡೆಯಿಂದ ಮುಂಡರಗಿ ಗೆ ಬರುವ CNG ಗ್ಯಾಸ್ ಲಾರಿ ಒಣ ಮೆಣಸಿನಕಾಯಿ ತುಂಬಿಕೊಂಡು ಬುಲೆರೋ ಗೂಡ್ಸ್ ಹಡಗಲಿ ಕಡೆ ಹೋಗುವಾಗ ಮುಖಮುಖಿ ಡಿಕ್ಕಿ ಆಗಿದೆ ಅದೃಷ್ಟವಷ್ ಗಾಡಿಯ ಚಾಲಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಮುಂಡರಗಿ ತಾಲೂಕಿನ ಗ್ರಾಮದ ಮಕ್ತಮಪುರ ಗ್ರಾಮದ ಹತ್ತಿರ ಬೆಳಿಗ್ಗೆ ಜಾವ 5.30 ಗಂಟೆಗೆ ಅಪಘಾತ ನಡೆದಿದೆ.ಪೆಟ್ರೋಲ್ ಬಂಕ್ ಗೆ ಗ್ಯಾಸ್ (cng) ವಿತರಿಸುವ ಲಾರಿ CNG ತುಂಬಿದದ ಗಾಡಿ ಆಗಿದೆ
ಮುಂಡರಗಿ ತಾಲೂಕು ಪೋಲಿಸ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದೆ.
ವರದಿ: ಮಂಜುನಾಥ ಆಸಂಗಿ