ಸವಿತಾ ಮಹರ್ಷಿ ಜಯಂತಿ ಫೆ.4 ರಂದೆ ಆಚರಿಸಲು ನಿರ್ದಾರ – ಜಿಲ್ಲಾಧಿಕಾರಿಗಳ ಭರವಸೆ
ಕರುನಾಡು ಘರ್ಜನೆ ಸುದ್ದಿ ಗದಗ 22: ಜನೆವರಿ 21 ರಂದು ಸಂಜೆ 5 ಗಂಟೆಗೆ ಅಪರ ಜಿಲ್ಲಾಧಿಕಾರಿಗಳು ಗದಗ ಇವರ ಅಧ್ಯಕ್ಷತೆಯಲ್ಲಿ ಶ್ರೀ ಸವಿತಾ ಮಹರ್ಷಿ ಜಯಂತಿ ಆಚರಣೆ ನಿಮಿತ್ಯವಾಗಿ ಪೂರ್ವಭಾವಿ ಸಭೆ ಜರುಗಿತು ಸಭೆಯಲ್ಲಿ ರಾಜ್ಯ ಸರಕಾರ ಕನ್ನಡ ಮತ್ತು…