ಕಾಣೆ
ಗದಗ l ಗದಗ ಕಳೆದುಕೊಂಡ ಮಗುವಿಗೆ ಎಸ್ ಓ ಎಸ್ ಸಹಾಯದಿಂದ ತಾಯಿಗೆ ಒಪ್ಪಿಸಿದ ಸಿಬ್ಬಂದಿಗಳು.!
ಕರುನಾಡು ಘರ್ಜನೆ ಸುದ್ದಿ ಗದಗ ಆ 18 : ಗದಗ ನಗರದ ಜವಳ ಗಲ್ಲಿ ಗೌರಿಶಂಕರ್ ಲಾಡ್ಜ್ ಹತ್ತಿರ ನಾಲ್ಕು ವರ್ಷದ ಮಗು ಅಳುತ್ತಾ ನಿಂತ ಮಗೂ ಕಂಡು ಶ್ರೀ.J.R.ನಮಾಜಿ ನಗರಸಭೆ ಸದಸ್ಯರು ಗದಗ, ರವರು SOS ಗೆ ಕರೆ ಮಾಡಿ…