ಕರುನಾಡು ಘರ್ಜನೆ ಸುದ್ದಿ ಗದಗ ಆ 18 : ಗದಗ ನಗರದ ಜವಳ ಗಲ್ಲಿ ಗೌರಿಶಂಕರ್ ಲಾಡ್ಜ್ ಹತ್ತಿರ ನಾಲ್ಕು ವರ್ಷದ ಮಗು ಅಳುತ್ತಾ ನಿಂತ ಮಗೂ ಕಂಡು ಶ್ರೀ.J.R.ನಮಾಜಿ ನಗರಸಭೆ ಸದಸ್ಯರು ಗದಗ, ರವರು SOS ಗೆ ಕರೆ ಮಾಡಿ 04 ವರ್ಷದ ಮಗುವೊಂದು ಅಳುತ್ತಾ ಗೌರಿಶಂಕರ್ ಲಾಡ್ಜ್ ಹತ್ತಿರ ಸಿಕ್ಕಿದೆ ಎಂದು ತಿಳಿಸಿದರು.
ತಕ್ಷಣ ಟೌನ್ ಪೊಲೀಸ್ ಠಾಣಾ ERSS ಗೆ ತಿಳಿಸಿದ ಕೂಡಲೆ ಸ್ಥಳಕ್ಕೆ ಹೋದ ಅಧಿಕಾರಿ/ ಸಿಬ್ಬಂದಿರವರು ತಾಯಿಯನ್ನು ಗುರುತಿಸಿ ಮಗುವನ್ನು ಅವರಿಗೆ ಹಸ್ತಾಂತರಿಸಿದರು.
ಗದಗ l ಗದಗ ಕಳೆದುಕೊಂಡ ಮಗುವಿಗೆ ಎಸ್ ಓ ಎಸ್ ಸಹಾಯದಿಂದ ತಾಯಿಗೆ ಒಪ್ಪಿಸಿದ ಸಿಬ್ಬಂದಿಗಳು.!
ಕರುನಾಡು ಘರ್ಜನೆ ಸುದ್ದಿ ಗದಗ ಆ 18 : ಗದಗ ನಗರದ ಜವಳ ಗಲ್ಲಿ ಗೌರಿಶಂಕರ್ ಲಾಡ್ಜ್ ಹತ್ತಿರ ನಾಲ್ಕು ವರ್ಷದ ಮಗು ಅಳುತ್ತಾ ನಿಂತ ಮಗೂ ಕಂಡು ಶ್ರೀ.J.R.ನಮಾಜಿ ನಗರಸಭೆ ಸದಸ್ಯರು ಗದಗ, ರವರು SOS ಗೆ ಕರೆ ಮಾಡಿ…