ಕೋಲಾರ | ಅಡಿಷನಲ್ ಎಸ್‌ಪಿಯೇ ಸುಮ್ಮನಿದ್ದಾನೆ, ನಿನಗ್ಯಾಕಯ್ಯ ಸಿಎಂ ಸಿಡಿಮಿಡಿ..!
ಕರುನಾಡು ಘರ್ಜನೆ ಸುದ್ದಿ ಕೋಲಾರ : ಬೆಳಗಾವಿಯ ಸಾಧನಾ ಸಮಾವೇಶದಲ್ಲಿ ತಮ್ಮಿಂದ ಅವಮಾನಕ್ಕೆ ಒಳಗಾದ ಅಡಿಷನಲ್ ಎಸ್‌ಪಿಯೇ ಸುಮ್ಮನಿದ್ದಾನೆ, ನಿನಗ್ಯಾಕಯ್ಯ ಅದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಡಿಮಿಡಿಗೊಂಡಿದ್ದಾರೆ. ಚಿಕ್ಕಬಳ್ಳಾಪುರದ ನಂದಿಬೆಟ್ಟದಲ್ಲಿ ಸುದ್ದಿಗಾರರ ಜೊತೆ ಮಾತನಾಡುವ ವೇಳೆ ಬೆಳಗಾವಿ ಅಡಿಷನಲ್ ಎಸ್ ಪಿ.ನಾರಾಯಣ…