ಗದಗ I ರೋಣ ಯುವಶಕ್ತಿ ಜೋರಾದರೆ ಕಾಂಗ್ರೆಸ್ ಗೆಲುವು ಖಚಿತ: ರೋಣ-ಗಜೇಂದ್ರಗಡ ಸಂದೇಶ.
ಕರುನಾಡು ಘರ್ಜುನೆ ಸುದ್ದಿ ಗದಗ ಜಿಲ್ಲಾಮಟ್ಟದ ಯುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಜಿಲ್ಲಾಧ್ಯಕ್ಷ ಕೃಷ್ಣಗೌಡ ಪಾಟೀಲ ತಾಲ್ಲೂಕು ಯುವ ಮುಖಡರಿದ ಕಾರ್ಯಕಾರಿಣಿ ಸಭೆಯನ್ನು ಆಚರಿಸಲಾಯಿತು. ದಿನಾಂಕ 2/5/2026 ರಂದು ರೋಣ ಪಟ್ಟಣದ ಆರ್ ಎಸ್ ಪಾಟೀಲ್ ಜಿನ್ನಿಂಗ್ ಫ್ಯಾಕ್ಟರಿಯಲ್ಲಿರುವ ಪಕ್ಷದ ಕಾರ್ಯಾಲಯದಲ್ಲಿ…