ಗದಗ l ರೋಣ ಪಿಡಿಒ ಆತ್ಮಹತ್ಯೆಗೆ ಕೈ ಹಾಕಿದ ವ್ಯಕ್ತಿ – ಬೆಚ್ಚಿಬಿದ್ದ ಪ್ರದೇಶ.!
ಕರುನಾಡು ಘರ್ಜುನೆ ಸುದ್ದಿ ಗದಗ ರೋಣ ತಾಲೂಕಿನ ಪಿ ಡಿ ಒ ಮುಕ್ತಂಹುಸೇನ್ ಆತ್ಮಹತ್ಯೆ : ರೋಣ ತಾಲೂಕಿನ ಕೊತಬಾಳ ಹಾಗೂ ಅಸೂಟಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ )ಮುಕ್ತಂಹುಸೇನ್ ಕರಡಿಗುಡ್ಡ (46) ಅವರು ನೇಣು ಹಾಕಿಕೊಂಡು ಆತ್ಮಹತ್ಯೆ (PDO Suicide…