ಗದಗ : ಪೊಲೀಸ್ ಜೀಪ್ ಗೆ ಅಡ್ಡಿಬಂದ ಕತ್ತೆ ಕಿರುಬ ;ಬೆಟಗೇರಿ ಠಾಣೆ ASI ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ!
ಕರುನಾಡು ಘರ್ಜನೆ ಸುದ್ದಿ ಗದಗ: ರಸ್ತೆ ದಾಟುವಾಗ ಪೊಲೀಸ್ ಜೀಪ್ ಗೆ ಕತ್ತೆಕಿರುಬವೊಂದು ಅಡ್ಡ ಬಂದು ಚಕ್ರದಲ್ಲಿ ಸಿಲುಕಿದ ಪರಿಣಾಮವಾಗಿ ಕತ್ತೆ ಕಿರುಬ ಸಾವನ್ನಪ್ಪಿದ್ದಲ್ಲದೆ, ಪೊಲೀಸ್ ಜೀಪ್ ನಲ್ಲಿದ್ದ ಬೆಟಗೇರಿ ಠಾಣಾ ASI ಗಂಭೀರವಾಗಿ ಗಾಯಗೊಂಡಿದರು ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ…