ಗದಗ | ಬಡವರ ಹಗಲು ದರೋಡೆಗಿಳಿದ ಜಿಲ್ಲಾ ಆಸ್ಪತ್ರೆ..?
ಕರುನಾಡು ಘರ್ಜನೆ ಸುದ್ದಿ ಗದಗ : 17 ಕರ್ನಾಟಕ ಸರ್ಕಾರ ಬಡವರಿಗೆ,ಕಾರ್ಮಿಕರಿಗೆ ಉಚಿತವಾಗಿ ಹಾಗೂ ಉತ್ತಮ ಚಿಕಿತ್ಸೆ ಸಿಗಬೇಕು ಎಂಬ ಆಲೋಚನೆಯಿಂದ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆ ಪ್ರತಿ ತಾಲೂಕಿಗೆ ತಾಲೂಕಾ ಆಸ್ಪತ್ರೆಗಳನ್ನು ಇನ್ನೂ ಮುಂದುವರೆದು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮುಖಾಂತರ ಬಡವರಿಗೆ…