ಗದಗ l ಗದಗದಲ್ಲಿ HRMS 2.0 ಮತ್ತು KASS ಕುರಿತ ಕಾರ್ಯಾಗಾರಕ್ಕೆ ಎಸ್ಪಿ ರೋಹನ್ ಜಗದೀಶ್ ಚಾಲನೆ.
ಕಾರ್ಯಾಗಾರದ ಸಂಪೂರ್ಣ ಸದ್ಬಳಕೆಗೆ ಕರೆ ಕರುನಾಡು ಘರ್ಜನೆ ಸುದ್ದಿ ಗದಗ, ನ. 10 : ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಖಜಾನೆ ಇಲಾಖೆ ಗದಗ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು ಜಿಲ್ಲಾಶಾಖೆ ಗದಗ ಇವರ ಆಶ್ರಯದಲ್ಲಿ HRMS…