ಕೊಪ್ಪಳ | ಸರ್ಕಾರಿ ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ ಮಾಡಿಸಿದ ಮುಖ್ಯ ಶಿಕ್ಷಕ..!
ಕರುನಾಡು ಘರ್ಜನೆ ಸುದ್ದಿ ಕೊಪ್ಪಳ, ಡಿಸೆಂಬರ್ 28: ಬಹದ್ದೂರಬಂಡಿ ಗ್ರಾಮದ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯ ಬೀರಪ್ಪ ಅಂಡಗಿ ಇಂತಹ ಕಾಲ ಘಟ್ಟದಲ್ಲಿ ಇಂತಹ ಶಿಕ್ಷಕ ಇರುವುದು ನಮ್ಮ ಪುಣ್ಯ ದೇಶದ ಜನ ಹುಬ್ಬು ಹೇರುವಂತ ಮಾಡಿದ ಶಿಕ್ಷಕ ಸ್ವಂತ ಖರ್ಚಿನಲ್ಲಿ 24…