ಗದಗ l ಗದಗ ತಹಸೀಲ್ದಾರ್ ಕಚೇರಿಯಲ್ಲಿ ಯುವಕನ ಮೇಲೆ ಹಲ್ಲೆ ನಡೆದ ಘಟನೆ ಉಪ ತಹಸೀಲ್ದಾರ್ ಡಿ,ಟಿ ವಾಲ್ಮೀಕಿ ಅಮಾನತು ಯಾಕೆ?
ಕರುನಾಡು ಘರ್ಜನೆ ಸುದ್ದಿ : ಗದಗ : ನಗರದ ತಹಸೀಲ್ದಾರ್ ಕಚೇರಿಯಲ್ಲಿ ಯುವಕನ ಮೇಲೆ ಹಲ್ಲೆ ನಡೆದ ಘಟನೆಗೆ ಸಂಬಂಧಿಸಿದಂತೆ ಉಪ ತಹಸೀಲ್ದಾರ್ ಡಿ,ಟಿ ವಾಲ್ಮೀಕಿ ಅಮಾನತು ಯಾಕೆ? ಎಂಬುದು ಪ್ರಶ್ನಾರ್ತಿತವಾಗಿದೆ. ಕ್ಷುಲ್ಲಕ ಕಾರಣಕ್ಕಾಗಿ ನಗರದ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಜಗಳದಲ್ಲಿ…