ಕರ್ನಾಟಕ ಗಾಯನ ಪ್ರತಿಭೆಗಳಿಗೆ ವಿಶೇಷ ವೇದಿಕೆ ಅಕ್ಟೋಬರ್ 11 ರಂದು “ವಾಯ್ಸ್ ಆಫ್ ಗದಗ್ – ಸೀಸನ್–1” ಆಡಿಷನ್
ಕರುನಾಡು ಘರ್ಜನೆ ಸುದ್ದಿ ಗದಗ: ಕರ್ನಾಟಕದ ಸಂಗತಿ ಸ್ಪರ್ದಾಳುಗಳಿಗೆ ಸುವರ್ಣ ಅವಕಾಶ ಗದಗ: ಜಿಲ್ಲೆಯಲ್ಲಿರುವ ಗಾಯನ ಪ್ರತಿಭೆಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವಿಶೇಷ ವೇದಿಕೆಯೊಂದು ಸಿದ್ಧವಾಗಿದ್ದು, “ವಾಯ್ಸ್ ಆಫ್ ಗದಗ್ – ಸೀಸನ್–1” ಗಾಯನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಕರುನಾಡು ಘರ್ಜನೆ ಕನ್ನಡ…