ಗದಗ l ನಾಳೆ ವಿದ್ಯುತ್ ವ್ಯತ್ಯಯ.!
ಕರುನಾಡು ಘರ್ಜನೆ ಸುದ್ದಿ : ನಾಳೆ ಬಿದ್ಯುತ್ ವ್ಯತ್ಯಯ ಗದಗ 110 ಕೆಟ್ಟ ಗದಗ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳುವುದರಿಂದ ಮಾರ್ಚ್ 23 ರಂದು ಮುಂಜಾನೆ 10 ಗಂಟೆಯಿಂದ ಸಾಯಂಕಾಲ 5.30 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ…