ಗದಗ : ಗದಗ ಬೆಟಗೇರಿ ವಿವಿಧಡೆ ನೀರು ಪೂರೈಕೆ.
ಕರುನಾಡು ಘರ್ಜನೆ ಸುದ್ದಿ : ಫೆಬ್ರುವರಿ 5 ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ ಫೆಬ್ರುವರಿ 6 ರಂದು ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು. ಸ್ಥಳಗಳ ವಿವರ: ವಾರ್ಡ್ 10 – ಸಿಹಿ ನೀರಿನ ಬಾವಿ…
News website
ಕರುನಾಡು ಘರ್ಜನೆ ಸುದ್ದಿ : ಫೆಬ್ರುವರಿ 5 ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ ಫೆಬ್ರುವರಿ 6 ರಂದು ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು. ಸ್ಥಳಗಳ ವಿವರ: ವಾರ್ಡ್ 10 – ಸಿಹಿ ನೀರಿನ ಬಾವಿ…
ಕರುನಾಡು ಘರ್ಜನೆ ಸುದ್ದಿ :ಗದಗ: ಫೆ.3: ಜಿಮ್ಸ್ ಆಸ್ಪತ್ರೆ ಸೇವೆಯಲ್ಲಿ ಶ್ರೇಷ್ಠ ಆಸ್ಪತ್ರೆ ಆಗಲಿ. ಇಲ್ಲಿ ಅತ್ಯುನ್ನತ ಸೇವೆಗಳು ಸರಳವಾಗಿ ಸಿಗಲಿ ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ…
ಕರುನಾಡು ಘರ್ಜನೆ ಸುದ್ದಿ : ಗದಗ ಪ್ರೀತಿಸಿ ಮದುವೆಯಾಗಿದ್ದ ಜೋಡಿಯನ್ನು ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಆರೋಪಿಗಳಿಗೆ ಗದಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ. ಗದಗ ಜಿಲ್ಲೆಯ ಗಜೇಂದ್ರಗಢ ತಾಲೂಕಿನ ಲಕ್ಕಲಟ್ಟಿ ಗ್ರಾಮದ ರಮೇಶ್ ಮಾದರ,…
ಕರುನಾಡು ಘರ್ಜನೆ ಸುದ್ದಿ :ಗದಗ ಜನೆವರಿ 30: ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ ಜನೆವರಿ 31 ರಂದು ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು. ಸ್ಥಳಗಳ ವಿವರ: ವಾರ್ಡ್ ನಂಬರ್ 8 9 10 ಹೆಲ್ತ್…
ಕರುನಾಡು ಘರ್ಜನೆ ಸುದ್ದಿ :ಗದಗ (ಕರ್ನಾಟಕ ವಾರ್ತೆ) ಜನೆವರಿ 29: ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತರಾದ ದೇವರಾಜು ಅವರು ಮಂಗಳವಾರ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿನ ಸ್ಮಾರಕಗಳಿಗೆ ಭೇಟಿ ನೀಡಿದರು. ದಿನಾಂಕ: 22-11-2024 ರಿಂದ 24-11-2024 ರವರೆಗೆ ಲಕ್ಕುಂಡಿ…
ಕರುನಾಡು ಘರ್ಜನೆ ಸುದ್ದಿ :ಗದಗ: ಬೆಂಗಳೂರಿನ ರಾಜರಾಜೇಶ್ವರಿ ನಗರ ಶ್ರೀ ಕೈಲಾಸ ಆಶ್ರಮ ಮಹಾಸಂಸ್ಥಾನಕ್ಕೆ ಸೇರಿದ ತಾಲೂಕಿನ ಹುಲಕೋಟಿ ಗ್ರಾಮದಲ್ಲಿರುವ ಶ್ರೀ ಕೈಲಾಸ ಆಶ್ರಮದ 33ನೇ ವಾರ್ಷಿಕೋತ್ಸವದ ಕಾರ್ಯಕ್ರಮ ಜನವರಿ 28ರ ಮಂಗಳವಾರ ಬೆಳಿಗ್ಗೆ 11ಕ್ಕೆ ಜರುಗಲಿದೆ. ಶ್ರೀ ಕೈಲಾಸ ಆಶ್ರಮ…
ಕರುನಾಡು ಘರ್ಜನೆ ಸುದ್ದಿ : 76ನೇ ಗಣರಾಜ್ಯತ್ಸೋವ ಆಚರಣೆ ಮಾಡಲಾಗುವುದು. ಯಂದು ಸಂಸ್ಥಾಪಕ ಅಧ್ಯಕ್ಷರು ಯಾಸಿನಸಾಬ್ ಬೋದ್ಲೆಖಾನ್ ತಿಳಿಸಿದರು ಮೇರಾ ವತನ್ ಪಾಂಡೇಶನ್ ವತಿಯಿಂದ ಎಲ್ಲರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಕೊರುತ್ತಾ ಮೇರಾ ವತನ್ ಪೌಂಡೇಶನ್ ವತಿಯಿಂದ 76ನೇ …
ಕರುನಾಡು ಘರ್ಜನೆ ಸುದ್ದಿ : ಗದಗ ಜನವರಿ 24: ಗದಗ ಬೆಟಗೇರಿ ಶಹರದ ಜನತೆಗೆ ತಿಳಿಯಪಡಿಸುವುದೇನೆಂದರೆ ಅಂಜುಮನ್ ಎ ಇಸ್ಲಾಂ ಗದಗ -ಬೆಟಗೇರಿ ವಕ್ಫ್ ಸಂಸ್ಥೆಯ ಚುನಾವಣೆಯ ಪ್ರಯುಕ್ತ ಸಾಮಾನ್ಯ ಸದಸ್ಯರ ನೊಂದಣಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಸದರಿ ಅಧಿಸೂಚನೆಯಂತೆ ಸಾಮಾನ್ಯ…
ಕರುನಾಡು ಘರ್ಜನೆ ಸುದ್ದಿ :ಗದಗ ಜನೆವರಿ 22: ಕುಡಿಯುವ ನೀರಿನ ಅವ್ಯವಸ್ಥೆ ಗಂಭೀರವಾಗಿ ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ನೀರಿನ ಪೂರೈಕೆಗೆ ಸಂಬAಧಿಸಿದAತೆ ಕಾರ್ಯಗಳ ಪಟ್ಟಿ ತಯಾರು ಮಾಡಲಾಗಿದೆ. ಶೀಘ್ರವೇ ನಿಯಮಿತ ನೀರು ಪೂರೈಕೆಗೆ ಸೂಚಿಸಲಾಗಿದೆ ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ…
ಕರುನಾಡು ಘರ್ಜನೆ ಸುದ್ದಿ :ಗದಗ ಜನೆವರಿ 22: ಗದಗ ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕÀರಿಗೆ ಬೀದಿ ನಾಯಿಗಳಿಂದ ಅತಿಯಾದ ಉಪಟಳ ಹೆಚ್ಚಾಗಿ ನಗರಸಭೆಗೆ ಬಹಳಷ್ಟು ದೂರುಗಳು ಸ್ವೀಕೃತವಾದ ಕಾರಣ ಗದಗ-ಬೆಟಗೇರಿ ನಗರಸಭೆ ವತಿಯಿಂದ ಪ್ರಾಣಿಜನನ ನಿಯಂತ್ರಣ ಕಾಯ್ದೆ-2023ರ ಪ್ರಕಾರ ಬೀದಿ…