ಶ್ರೀ ಎಚ್.ಕೆ. ಪಾಟೀಲ್ ಸೇವಾ ತಂಡದ ವತಿಯಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಮೂರು ಶುದ್ಧ ನೀರಿನ ಘಟಕಗಳನ್ನು ಮರು ನವೀಕರಣಸಲಾಯತ್ತು.
ಕರುನಾಡು ಘರ್ಜನೆ ಸುದ್ದಿ ಗದಗ : ದಿನಾಂಕ 29/01/2026 ರಂದು ಶ್ರೀ ಎಚ್.ಕೆ. ಪಾಟೀಲ್ ಸೇವಾ ತಂಡದ ವತಿಯಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಮೂರು ಶುದ್ಧ ನೀರಿನ ಘಟಕಗಳನ್ನು ಮರು ನವೀಕರಣಲಾಯತ್ತು. ಮರು ನವೀಕರಣ ಶುದ್ಧ ನೀರಿನ ಘಟಕಗಳು:1.ಗಂಗಿಮಡಿ ಶುದ್ಧ ನೀರಿನ ಘಟಕ2.ಜೋಡ…