ಕರುನಾಡು ಘರ್ಜುನೆ ಸುದ್ದಿ: ಗದಗ ದರ್ಶನ ಈತನು ರೌಡಿ ಶೀಟರ್ ಇದ್ದು, ತನ್ನ ಅಕ್ರಮ ಬಡ್ಡಿ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಸಾಲಗಾರರಿಗೆ ಅತಿಯಾದ ಬಡ್ಡಿಯ ಮೇಲೆ ಸಾಲ ನೀಡಿ ಸಾಲವನ್ನು ಪಡೆದುಕೊಂಡವರು ಮರಳಿ ಪಾವತಿಸಲು ವಿಳಂಬ ಮಾಡಿದಲ್ಲಿ.
ಅವರ ಮನೆಗೆ ಅತಿಕ್ರಮ ಪ್ರವೇಶ ಮಾಡಿ. ಅವರಿಗೆ ಹಾಗೂ ಅವರ ಸ್ವತ್ತಿಗೆ ಹಾನಿ ಮಾಡುವುದು. ಅವರ ಮೇಲೆ ದರ್ಪವನ್ನು ಪ್ರದರ್ಶಿಸಿ ಹಿಂಸೆ ನೀಡುವ ಸ್ವಭಾವದವನು ಇದ್ದು. ಇವನ ಮೇಲೆ ಈಗಾಗಲೆ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿ ನ್ಯಾಯಾಂಗ ಬಂಧನಕ್ಕೆ ಹೋಗಿ ಬಂದರೂ ತನ್ನ ಸ್ವಭಾವದಲ್ಲಿ ಸುಧಾರಣೆಯಾಗದೇ ತನ್ನ ಪ್ರವೃತ್ತಿಯನ್ನು ಮುಂದುವರೆಸಿಕೊಂಡು ಬಂದಿದ್ದರಿಂದ ಈತನ ದುರ್ವತ್ರನೆಯನ್ನು ನಿಯಂತ್ರಣದಲ್ಲಿಡಲು ಸಂಬಂಧಪಟ್ಟ ಪೊಲೀಸ್ ಠಾಣೆಯಿಂದ ಗಡಿಪಾರು ಪ್ರಸ್ತಾವನೆ ಸಲ್ಲಿಸಿದ್ದು. ಇದಕ್ಕೆ ಸಂಬಂಧಿಸಿದಂತೆ ಕೂಲಂಕುಷ ವಿಚಾರಣೆ ಮಾಡಿ ದರ್ಶನ ಈತನಿಗೆ ಗದಗ ಜಿಲ್ಲೆಯಿಂದ 6 ತಿಂಗಳ ಅವಧಿಗೆ ಬೇರೆ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ.ಈತನ ವಿರುದ್ಧ ದಾಖಲಾದ ಪ್ರಕರಣಗಳು : ಬೆಟಗೇರಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಗಳು
1) 73/2020 500: 363, 384, 324, 342, 504, 506 ໑໖. 2) 41/2022 50: 420, 467, 471 2 00: 3 & 4 Karnataka Prohibition Of Charging Exorbitant Intrest Act 2004 3) 14/2026 00: 115(2), 318(4), 329(3), 352,3 51(3) 8/2 3(5)
ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಗಳು
1. 11/2024 500: 427, 504,506 3/2 34 22.
ಗದಗ ಶಹರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಗಳು 1. 94/2026 50: 308(4), 331(5), 324(5) 8/2 3(5) 2.2.2. 2023.
ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಮುಂಜಾಗ್ರತ ಕ್ರಮ ಅಡಿಯಲ್ಲಿ ದಾಖಲಾದ ಪ್ರಕರಣಗಳು
1. 24/2021 : 107 2.5.2. 2) 20/2023 : 107 2 2.5.2. 4) 53/2025 500: 126 2.2.2. 입력 5) 109/2025 : 126 2.2.2.2. 3) 134/2023 00:107
ಗದಗ ಜಿಲ್ಲೆಯಲ್ಲಿ ಅಕ್ರಮ ಬಡ್ಡಿ ವ್ಯವಹಾರ ಮಾಡುತ್ತಾ ಸಾರ್ವಜನಿಕರಿಗೆ ಕಿರುಕುಳ ನೀಡುವಂತಹವರಿಗೆ ಇದೊಂದು ಎಚ್ಚರಿಕೆಯಾಗಿದ್ದು, ಇಂತಹ ಸಮಾಜವಿರೋಧಿ ಹಾಗೂ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುವ ಯಾವುದೇ ವ್ಯಕ್ತಿಗಳಿಗೆ ನಿರ್ದಾಕ್ಷಿಣ್ಯವಾಗಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು.