Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ರಾಜ್ಯ

ಭೀಮ ರಾಜ್ಯ ದಲಿತ ಸೇವಾ ಸಮಿತಿ( ರಿ) ಜಿಲ್ಲಾ ಘಟಕ ಮಾಜಿ ಮುಖ್ಯಮಂತ್ರಿ  ಹಾಗೂ ಲೋಕಸಭಾ ಸದಸ್ಯರು (ಸಂಸದರು) ಮನವಿ

ಕರುನಾಡು ಘರ್ಜನೆ ಸುದ್ದಿ: ಬ್ಯಾಡಗಿ ನಗರದ ಹೊಸ ಲಿಡ್ಕರ್ ಕಾಲೋನಿ 350 ಮನೆಗಳು ಲೀಡ್ಕರ್ ಕಾಲೇ ಸಮುದಾಯ ಭವನ ನಿರ್ಮಾಣ ಹಾಗೂ ಶಿವಶರಣು ಹರಳಯ್ಯನವರ ಜಯಂತೋತ್ಸವವನ್ನು ಸರ್ಕಾರ ವತಿಯಿಂದ ಇಡಿ ರಾಜ್ಯದಂತ ಆಚರಿಸಲು ಕರ್ನಾಟಕ ಸರ್ಕಾರ ಒತ್ತಾಯಿಸುವ ಕುರಿತು ಮನವಿ…. ಮಾನ್ಯರೆ…

ಕರುನಾಡು ಘರ್ಜನೆ ಸುದ್ದಿ: ಬ್ಯಾಡಗಿ ನಗರದ ಹೊಸ ಲಿಡ್ಕರ್ ಕಾಲೋನಿ 350 ಮನೆಗಳು ಲೀಡ್ಕರ್ ಕಾಲೇ ಸಮುದಾಯ ಭವನ ನಿರ್ಮಾಣ ಹಾಗೂ ಶಿವಶರಣು ಹರಳಯ್ಯನವರ ಜಯಂತೋತ್ಸವವನ್ನು ಸರ್ಕಾರ ವತಿಯಿಂದ ಇಡಿ ರಾಜ್ಯದಂತ ಆಚರಿಸಲು ಕರ್ನಾಟಕ ಸರ್ಕಾರ ಒತ್ತಾಯಿಸುವ ಕುರಿತು ಮನವಿ….

ಮಾನ್ಯರೆ ಭೀಮ ರಾಜ್ಯ ದಲಿತ ಸೇವಾ ಸಮಿತಿ( ರಿ) ಜಿಲ್ಲಾ ಘಟಕ ಹಾಗೂ ನಮ್ಮ ಹರಳಯ್ಯ ಸಮಾಜದ ವತಿಯಿಂದ. ತಮಗೆ ಗೌರವಪೂರ್ವಕವಾಗಿ ಸಲ್ಲಿಸುವ ವಿನಂತಿ ಏನೆಂದರೆ , ಸಾವು ನಮ್ಮ ಹಾವೇರಿ ಜಿಲ್ಲಾ ಮತ್ತು ಗದಗ್ ಜಿಲ್ಲೆಯಲ್ಲಿ ಹೆಮ್ಮೆಯ ಸಂಸದರಾಗಿದ್ದು ನಮ್ಮ ಬ್ಯಾಡಗಿ ಮತಕ್ಷೇತ್ರಕ್ಕೆ ಆಗಮಿಸುತ್ತಿರುವುದು ನಮ್ಮ ಸಮಾಜದ ಬಾಂಧವರಿಗೆ ಅತ್ಯಂತ ಸಂತಸ ತಂದಿದೆ.

ಬ್ಯಾಡಗಿ ನಗರದಲ್ಲಿ ಪ್ರಸ್ತುತ ಲಿಡ್ಕರ್ ನಿಗಮದ ಜಾಗ ಖಾಲಿ ಇಲ್ಲದೆ ಇರುವುದರಿಂದ ಸಮಾಜದ ಬಾಂಧವರು ಇರುವ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ನಮ್ಮ ಸಮಾಜದ ಹಾಗೂ ನಿರ್ಕರ್ ಕಾಲೋನಿ ಸರ್ವತ ಮುಖ ಕೈಗಾರಿಕಾ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಕಳಕಂಡ ಪ್ರಮುಖ ಬೇಡಿಕೆಗಳನ್ನು ಈಡೇರಿಸಕೊಡಬೇಕಾಗಿ. ತಮ್ಮಲ್ಲಿ ಕಳಕಳಿಯಿಂದ ಪ್ರಾರ್ಥಿಸುತ್ತೇವೆ.

ನಮ್ಮ ಪ್ರಮುಖ ಬೇಡಿಕೆಗಳು

ಹೊಸ ಲಿಡ್ಕರ್ ಕಾಲೋನಿ ಮತ್ತು 350 ಮನೆಗಳ ನಿರ್ಮಾಣ ಬ್ಯಾಡಗಿ ಊರಿನಲ್ಲಿ ಹೆಚ್ಚುವರಿ ಲಿಡ್ಕರ್ ಜಾಗ ಖಾಲಿ ಇಲ್ಲದೆ ಇರುವುದರಿಂದ ಸರ್ಕಾರದಿಂದಲೇ ಹೊಸದಾಗಿ ಸೂಕ್ತ ಭೂಮಿಯನ್ನು ಸ್ವಾಧೀನ ಪಡಿಸಿಕೊಡು ಬೇಕು. ಲ್ಯಾಂಡ್ ಅಕ್ಟಮೆಂಟ್ ಅಲ್ಲಿ ಸೂಸಜಿತ ಲಿಡ್ಕರ್ ಕಾಲ್ ಮಿ ನಿರ್ಮಿಸಿ ಸಮಾಜದ ಬಡ ಜನರಿಗೆ 350 ವಸತಿ ಮನೆಗಳು ಮಂಜೂರು ಮಾಡಬೇಕು

ಹೊಸ ಲಿಡ್ಕರ್ ಕಾಲೇಜು ಮತ್ತು ಭವನ ನಿರ್ಮಾಣ ಸಮಾಜದ ಹಾಗೂ ಸುತ್ತಮುತ್ತಿನಲ್ಲಿ ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಬ್ಯಾಡಗಿ ನಗರದಲ್ಲಿ ಹೊಸ ಲೀಡ್ಕರ್ ಕಾಲೇಜು ಹಾಗೂ ಒಂದು ಸುಸಜ್ಜತ ಸಮುದಾನ ಭವನವನ್ನು ನಿರ್ಮಿಸಲು ಅಗತ್ಯ ಅನುದಾನ ಒದಗಿಸಬೇಕು .

ಶ್ರೀ ಶಿವಶರಣ ಹರಳಯ್ಯ ಜಯಂತಿಯನ್ನು ರಾಜಮಟ್ಟದ ಜಯಂತೋತ್ಸವ ಮಹಾಶರಣರು ಕಾಯಕಯೋಗಿಗಳು ಶ್ರೀ ಶಿವಶರಣ ಹರಳಯ್ಯನವರ ಜಯಂತೋತ್ಸವ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ವತಿಯಿಂದ ಇಡಿ ರಾಜದಂತೆ ಆರ್ಥಿಕವಾಗಿ ಸರ್ಕಾರಿ ಆಚರಣೆ ಮಾಡಲು ಹಾಲಿ. ಕರ್ನಾಟಕ ಸರ್ಕಾರಕ್ಕೆ ಜಿಲ್ಲಾ ಆಡಳಿತ ಮೂಲಕ ಒತ್ತಾಯಿಸಬೇಕು.

ಮುಂದಿನ ಸರ್ಕಾರದಲ್ಲಿ ಅಧಿಕ ಆಚರಣೆಯ ಭರವಸೆಯ ಮುಂದೆ ತಮ್ಮ ನೇತತ್ವದ ಸರ್ಕಾರ ಬಂದ ತಕ್ಷಣವೇ ಮೊದಲು ಅದಕ್ಕೆ ಸರ್ಕಾರದ ವತಿಯಿಂದಲೇ ಅಧಿಕೃತವಾಗಿ. ಶಿವಶರಣ ಹರಳಯ್ಯನವರ ಜಯಂತೋತ್ಸವ ಆಚರಿಸುವ ಆದೇಶ ಹೊರಡಿಸುವದಾಗಿ ನಮಗೆ ಭರವಸೆ ನೀಡಬೇಕು.

ವಿವಿಧ ಇಲಾಖೆಗಳು ಯೋಜನೆಗಳ ತಮ್ಮ ನಮನ್ವಯ ಜಿಲ್ಲಾ ಆಡಳಿತ ನಗರಸಭೆ ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಮೂಲಕ ಹರಳಯ್ಯ ಸಮಾಜದ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ರೂಪಿಸಿ ಸೌಲಭ್ಯಗಳನ್ನು ಒದಗಿಸಬೇಕು…

ಡಾಕ್ಟರ್ ಬಾಬು ಜಗಜೀವನ್ ರಾಮ್ ನಿಗಮದಿಂದ ವಿಶೇಷ ಸೌಲಭ್ಯ ನಿಗಮದ ವತಿಯಿಂದ ನಿರದೋಗಿ ಯುವಕರಿಗೆ ಸ್ವಯಂ ಉದ್ಯೋಗಕ್ಕಾಗಿ ನೇರ ಸಾಲ ಯೋಜನೆ. ಉತ್ಪನ್ನಗಳ ಮಾರಾಟಕ್ಕಾಗಿ ಸಂಚಾರಿ ಮೊಬೈಲ್ ವಾಹನ ವ್ಯಾಪಾರ ವ್ಯಾನ್ ಯೋಜನೆ ಮತ್ತು ಯುವಕರಿಗೆ ನಿರಂತರ ಕೌಶಲ್ಯ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆಗೊಳಿಸಬೇಕು…

ನಮ್ಮ ಸಮಾಜದ. ಈ ನ್ಯಾಯಯುತ ಬೇಡಿಕೆಗಳನ್ನು ತಾವು ಸಕಾರಾತ್ಮಕವಾಗಿ ಸ್ಪಂದಿಸಿ ನಮಗೆ ನ್ಯಾಯ ಒದಗಿಸಿ ಕೊಡುತ್ತೀರಿ ಎಂಬ ದೃಢ ವಿಶ್ವಾಸ ನಮ್ಮದಾಗಿದೆ.. ಈ ಸಂದರ್ಭದಲ್ಲಿ.ಶ್ರೀ ಚಂದ್ರಶೇಖರ್ ಪರಶುರಾಮ್ ಗದಗ ಕರ್ ಜಿಲ್ಲಾ ಅಧ್ಯಕ್ಷರು
ಭೀಮರಾಜ ದಲಿತ ಸೇವಾ ಸಮಿತಿ (ರಿ) ಹಾವೇರಿ ಜಿಲ್ಲಾ ಘಟಕ ರಾಮಚಂದ್ರಪ್ಪ ಮಬ್ರುಂಕರ್
ಈಶ್ವರ್ ಶಾಂತಪ್ಪ ಗದಗ ಕರ್ ಹನುಮಂತ ಹಂಜಿಗಿ
ಸುಭಾಷ್ ಹಂಜಗಿ ಮಂಜುನಾಥ್. ಸುರೇಶ್ ಗದಗಕರ
ವಿಶಾಲ ಸನ್ನದ ಸುಭಾಷ್ ಹುಬ್ಬಳ್ಳಿ ಪರಮೇಶ್ ಪ್ರಲಾದ ಪಂಡರಾಪುರ

Editor

Leave a comment