ಕರುನಾಡು ಘರ್ಜನೆ ಸುದ್ದಿ ಗದಗ ಜಿಲ್ಲೆಯ ದಕ್ಷ ಪ್ರಾಮಾಣಿಕ ಮತ್ತು ರೌಡಿಗಳ ಹಾಗೂ ದರೋಡೆಕೋರರ ಸಿಂಹ ಸ್ವಪ್ನ ವಾಗಿರುವ ಮತ್ತು ನೊಂದು ಬಂದವರಿಗೆ ಸರಿಯಾದ ನ್ಯಾಯ ಪರಿಹಾರ ಒದಗಿಸಲು ಹಗಲು ರಾತ್ರಿಯನ್ನದೇ ಸತತವಾಗಿ ಕಾರ್ಯ ನಿರ್ವಹಿಸುತ್ತಿದ ದಕ್ಷ ಅಧಿಕಾರಿಗಳಾದ ಶ್ರೀ ಮಾರುತಿ ಜೋಗದಂಡಕರ್ ಪಿ ಎಸ್ ಐ ಸಾಹೇಬರ ವರ್ಗಾವಣೆಯನ್ನೂ ಮಾನ್ಯ ಜಿಲ್ಲಾ ವರಿಷ್ಠಾಧಿಕಾರಿಗಳು ರದ್ದು ಗೊಳಿಸಿ ಅವರನ್ನು ಗದಗ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಲು ಅನುಮತಿಸಲು ಕೋರುತ್ತೇವೆ ಅವರನ್ನು ಮತ್ತೆ ಅದೇ ಠಾಣೆಯಲ್ಲಿ ಕಾರ್ಯನಿರ್ವಹಿಸಲು ಅನುಮತಿಸ ಬೇಕೆಂದು ವಿನಂತಿಸಿದರು ಈ ಸಂದರ್ಭದಲ್ಲಿ ಗದಗ ಜಿಲ್ಲಾ ಅಧ್ಯಕ್ಷರು ಶ್ರೀ ಗೋಪಾಲ ಕೋಣಿಮನಿ. ಜಿಲ್ಲಾ ಗೌರವಾಧ್ಯಕ್ಷರು ಶ್ರೀ ವಿಜಯ ಕಲ್ಮನಿ. ಜಿಲ್ಲಾ ಸಂಚಾಲಕರು ಶ್ರೀ ರಾಘವೇಂದ್ರ ಹರಿಜನ. ಜಿಲ್ಲಾ ಉಪಾಧ್ಯಕ್ಷರು ಶ್ರೀ ವಿನಾಯಕ ಹೊಸಳ್ಳಿ. ಜಿಲ್ಲಾ ಖಜಾಂಚಿ ಶ್ರೀ ವಿಜಯಕುಮಾರ ಬಡಿಗೇರ.ತಾಲೂಕು ಅಧ್ಯಕ್ಷರು ಶ್ರೀ ಮನೋಹರ ಆದೋನಿ. ಜಿಲ್ಲಾ ಸಹ ಸಂಚಾಲಕರು ಶ್ರೀ ರೋಹಿತ ಪೂಜಾರ. ಶ್ರೀ ಈರಣ್ಣ ಗೆಜ್ಜಳ್ಳಿ ಹಾಗೂ ಶ್ರೀ ನಾಗರಾಜ ವಡ್ಡರ. ಶ್ರೀ ಗುರು ಕಾಯಣ್ಣವರ ಶ್ರೀ ವಿಶ್ವನಾಥ ಹಾಳಕೇರಿ ಶ್ರೀ ಗಂಗಾಧರ ಬ್ಯಾಗೋಟಿ ಶ್ರೀ ಮಂಜುನಾಥ ಪೂಜಾರ ಶ್ರೀ ಚಂದ್ರಕಾಂತ ದೊಡ್ಡಮನಿ ಇನ್ನೂ ಹಲವರು ಉಪಸ್ಥಿತರಿದ್ದರು
