ಕರುನಾಡು ಘರ್ಜನೆ ಸುದ್ದಿ ಕೊಪ್ಪಳ: ಹಿರೇಅರಳಿಹಳ್ಳಿ ಹಾಗೂ ವಜ್ರಬಂಡಿ ಪ್ಲಾಸ್ಟರ್ ಮಟ್ಟದ ಪ್ರಾಥಮಿಕ ಶಾಲೆ ಕ್ರೀಡಾಂಗಣ 2026ರಲ್ಲಿ ಸತತವಾಗಿ 4 ವರ್ಷದಿಂದ ಖೋ ಖೋ ಪ್ರಥಮ ಸ್ಥಾನ ಪಡೆದಂತ ಬೀರಲದಿನ್ನಿ ಶಾಲೆಯ ವಿದ್ಯಾರ್ಥಿಗಳು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ರೀಡಾಂಗಣದಲ್ಲಿ ನಡೆದ 2026ರ ಕ್ರೀಡಾಕೂಟದಲ್ಲಿ ಹಲವಾರು ಕ್ರೀಡೆಗಳನ್ನು ನಡೆಸಲು ಪಡಲಾಗಿತ್ತು ಅದರಲ್ಲಿ ಹಲವಾರು ಊರಿನ ಶಾಲೆಯ ಯುವಕರು ಹಾಗೂ ಯುವತಿಯರು ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ ಅದರಲ್ಲಿ ಬೀರಲದಿನ್ನಿ ಶಾಲೆಯ ಮಕ್ಕಳು ಮಹಿಳಾ ಖೋ ಖೋ ಕ್ರೀಡೆಯಲ್ಲಿ ಮೊದಲನೇ ಸ್ಥಾನವನ್ನು ಪಡೆದಿರುತ್ತಾರೆ. ಈ ಶಾಲೆಯ ಮಕ್ಕಳಿಗೆ ಶುಭ ಹಾರೈಸಿದ. ಭೀಮೇಶ ಎಸ್ ಮಂಡಲಗೇರಿ ಹಾಗೂ ಬೀರಲದಿನ್ನಿ ವಿನ್ ಆದ ಖುಷಿಗೆ ಬೀರಲದಿನ್ನಿ ಶಾಲೆಯಲ್ಲಿ ಮಕ್ಕಳಿಗೆ. ಖೋ ಖೋ ಗೆಲ್ಲಲೆಂದು ಶ್ರಮಪಟ್ಟಂತಹ. ಶಾಲೆಯ ಶಿಕ್ಷಕರಿಗೆ ಹಾಗೂ ನಮ್ಮ ಊರಿನಲ್ಲಿ ಖೋ ಖೋ ಆಡಿಸಲು ಹೋಗಿ ಶ್ರಮ ಪಟ್ಟಂತಹ ಊರಿನ ಯುವಕರಿಗೆ ಧನ್ಯವಾದಗಳು ತಿಳಿಸುತ್ತೇನೆ.
ಇದನ್ನು ಮಾಹಿತಿ ತಿಳಿಸಿದವರು. ಶ್ರೀಕಾಂತ್ ಹೂಗಾರ್.
ಖೋ ಖೋ ಗೆದ್ದೆ ಖುಷಿಗೆ ಊರ ಜನರು ಸಾಂಗಅಚ್ಚಿ ಊರು ತುಂಬಾ ಮೆರವಣಿಗೆ ಮಾಡಿ ಮಕ್ಕಳನ್ನು ಖುಷಿಪಡಿಸಿದ. ಊರಿನ ಗುರು ಹಿರಿಯರು ಹಾಗೂ ಯುವಕರು ಮತ್ತು ಶಾಲೆಯ ಶಿಕ್ಷಕರು. ಮತ್ತೆ ತಾಲೂಕ್ ಮಟ್ಟದಲ್ಲಿ ಗೆದ್ದು ಬರಲು ಶಾಲೆ ಮಕ್ಕಳಿಗೆ ಮನದಲ್ಲಿ ಉಲ್ಲಾಸ ತುಂಬಿ ಪ್ರೋತ್ಸಾಹ ಕೊಟ್ಟಂತ ಊರ ಜನರು ಎಲ್ಲಾ ಶಾಲಾ ಮಕ್ಕಳಿಗೆ ಧನ್ಯವಾದಗಳು ಹೇಳಿದರು.
ಲೇಖಕರು :- ಭೀಮೇಶ ಎಸ್ ಮಂಡಲಗೇರಿ 7892175569