ಕರುನಾಡು ಘರ್ಜನೆ ಸುದ್ದಿ ಗದಗ : ಕರುನಾಡು ಘರ್ಜನೆ ಪತ್ರಿಕೆಯ ವತಿಯಿಂದ 2025-26 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದ ಗದಗ ಜಿಲ್ಲೆಯ ವಿದ್ಯಾರ್ಥಿಗಳಿಂದ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಅರ್ಜಿಯ ಜೊತೆಗೆ ಅಂಕಪಟ್ಟಿ ಹಾಗೂ ಎರಡು ಪಾಸ್‌ಪೋರ್ಟ್ಳತೆಯ ಪೋಟೋಗಳನ್ನು ದಿ. 18-10-2026 ಒಳಗಾಗಿ ಪತ್ರಿಕೆಯ ಕಾರ್ಯಾಲಯ : ಗಾಂಧಿ ಸರ್ಕಲ್ ಹತ್ತಿರ ತ್ರೀ ಮೂರ್ತಿ ಲಾಡ್ಜ್ ಎದುರುಗಡೆ ಕರುನಾಡು ಘರ್ಜನೆ ಪತ್ರಿಕೆಯ ಕಾರ್ಯಾಲಯ ಗದಗ ಇಲ್ಲಿ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬಹುದು.
ಪ್ರತಿಭಾ ನೀಡುವ ಪುರಸ್ಕಾರ ಕಾರ್ಯಕ್ರಮವನ್ನು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಲಾಗುವುದು. ಮಾಹಿತಿಗಾಗಿ ಹೆಚ್ಚಿನ ಮೊ-9538570216/ 8496098694 ಸಂಪರ್ಕಿಸುವಂತೆ ಕರುನಾಡು ಘರ್ಜನೆ ಪತ್ರಿಕೆಯ ಸಂಪಾದಕರಾದ ಶ್ರೀ ಎಸ್.ಎಮ್. ಕಾತರಕಿ ಹಾಗೂ ಶ್ರೀ ಯಾಸೀನಸಾಬ ಬೋದ್ಲೇಖಾನ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.