Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಗಜೇಂದ್ರಗಡ

ಗದಗ l ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ದ್ವೆöÊವಾರ್ಷಿಕ ಚುನಾವಣೆ-2026 ಗದಗ ಜಿಲ್ಲೆಯ ಮತದಾನ ಕೇಂದ್ರಗಳ ವಿವರ.

ಕರುನಾಡು ಘರ್ಜನೆ ಸುದ್ದಿ ಗದಗ ಅಕ್ಟೋಬರ್ 22: ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ದ್ವೆöÊವಾರ್ಷಿಕ ಚುನಾವಣೆ-2026ರ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯಲ್ಲಿ ಅಕ್ಟೋಬರ್ 23 ರಂದು ಬೆಳ್ಳಗೆ. 8 ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದ್ದು, ಮತದಾನ ಕೇಂದ್ರಗಳ ಪಟ್ಟಿ ಈ…

ಕರುನಾಡು ಘರ್ಜನೆ ಸುದ್ದಿ ಗದಗ ಅಕ್ಟೋಬರ್ 22: ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ದ್ವೆöÊವಾರ್ಷಿಕ ಚುನಾವಣೆ-2026ರ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯಲ್ಲಿ ಅಕ್ಟೋಬರ್ 23 ರಂದು ಬೆಳ್ಳಗೆ. 8 ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದ್ದು, ಮತದಾನ ಕೇಂದ್ರಗಳ ಪಟ್ಟಿ ಈ ಕೆಳಕಂಡಂತೆ ಇದೆ.

 

ಗದಗ : 55-ಗದಗ-ಬೆಟಗೇರಿ ನಗರಸಭೆ ಪದವಿಪೂರ್ವ ಕಾಲೇಜು, ನೂತನ ಕಟ್ಟಡ, ಪಶ್ಚಿಮ ಭಾಗದ ಕೊಠಡಿ ಸಂಖ್ಯೆ 1,56- ಗದಗ-ಬೆಟಗೇರಿ ನಗರಸಭೆ ಪದವಿಪೂರ್ವ ಕಾಲೇಜು, ನೂತನ ಕಟ್ಟಡ, ಪಶ್ಚಿಮ ಭಾಗದ ಕೊಠಡಿ ಸಂಖ್ಯೆ 2, 57-ಗದಗ-ಬೆಟಗೇರಿ ನಗರಸಭೆ ಪದವಿಪೂರ್ವ ಕಾಲೇಜು, ನೂತನ ಕಟ್ಟಡ, ಪೂರ್ವ ಭಾಗದ ಕೊಠಡಿ ಸಂಖ್ಯೆ 1, 58-ಗದಗ-ಬೆಟಗೇರಿ ನಗರಸಭೆ ಪದವಿಪೂರ್ವ ಕಾಲೇಜು, ನೂತನ ಕಟ್ಟಡ, ಪೂರ್ವ ಭಾಗದ ಕೊಠಡಿ ಸಂಖ್ಯೆ 3, 59-ಗದಗ-ಬೆಟಗೇರಿ ನಗರಸಭೆ ಪದವಿಪೂರ್ವ ಕಾಲೇಜು, ಹಳೆಯ ಕಟ್ಟಡ, ಪಶ್ಚಿಮ ಭಾಗದ ಕೊಠಡಿ ಸಂಖ್ಯೆ 1, 60- ಜೇಸಿ ಪ್ರೌಢಶಾಲೆ, ಯುಕೆಜಿ ವಿಭಾಗ, ‘ಎ’ ಗುಂಪಿನ ಕೊಠಡಿ ಸಂಖ್ಯೆ 5, ಮುಳಗುಂದ ರಸ್ತೆ, 61-ಜೇಸಿ ಪ್ರೌಢಶಾಲೆ, ಕೊಠಡಿ ಸಂಖ್ಯೆ 4, ಮುಳಗುಂದ ರಸ್ತೆ, , 61ಎ-ಜೇಸಿ ಪ್ರೌಢಶಾಲೆ, ಕೊಠಡಿ ಸಂಖ್ಯೆ 2, ಮುಳಗುಂದ ರಸ್ತೆ, 62-ಗದಗ-ಬೆಟಗೇರಿ ನಗರಸಭೆ ಕಚೇರಿ, ಕೊಠಡಿ ಸಂಖ್ಯೆ 3, 62ಎ-ಗದಗ-ಬೆಟಗೇರಿ ನಗರಸಭೆ ಕಚೇರಿ, ಕೊಠಡಿ ಸಂಖ್ಯೆ 6,

 

ಗದಗ ಗ್ರಾಮೀಣ: 63-ಸರ್ಕಾರಿ ಕನ್ನಡ ಬಾಲಕರ ಮಾದರಿ ಶಾಲೆ, ಬಲಭಾಗದ ವಿಭಾಗ, ಕೊಟುಮಚಗಿ, 64-ಸರ್ಕಾರಿ ಕನ್ನಡ ಬಾಲಕರ ಶಾಲೆ, ನೂತನ ಕಟ್ಟಡ, ಕೊಠಡಿ ಸಂಖ್ಯೆ 1, ಲಕ್ಕುಂಡಿ, 65-ಸರ್ಕಾರಿ ಮಾದರಿ ಕನ್ನಡ ಬಾಲಕರ ಕೇಂದ್ರ ಶಾಲೆ, ಹುಲಕೋಟಿ, 66-ಪಟ್ಟಣ ಪಂಚಾಯಿತಿ ಕಚೇರಿ, ಮುಳಗುಂದ,

 

ಮುಂಡರಗಿ :67-ತಹಶೀಲ್ದಾರ್ ಕಚೇರಿ, ಮಿನಿ ವಿಧಾನಸೌಧ, ನೆಲಮಹಡಿ, ಕೊಠಡಿ ಸಂಖ್ಯೆ 1, ಸಭಾಭವನ, ಮುಂಡರಗಿ, 67ಎ-ತಹಶೀಲ್ದಾರ್ ಕಚೇರಿ, ಮಿನಿ ವಿಧಾನಸೌಧ, ನೆಲಮಹಡಿ, ಕೊಠಡಿ ಸಂಖ್ಯೆ 4, ಮುಂಡರಗಿ,

 

ನರಗುಂದ : 68-ಗ್ರಾಮ ಪಂಚಾಯಿತಿ ಸಭಾಭವನ, ಕೊಣ್ಣೂರು, 69-ತಹಶೀಲ್ದಾರ್ ಕಚೇರಿ, ಮಿನಿ ವಿಧಾನಸೌಧ, ಸಭಾಂಗಣ ಸಂಖ್ಯೆ 14, ನರಗುಂದ,

 

ಗಜೇಂದ್ರಗಡ: 70- ಎಸ್.ವಿ. ಸಂಯುಕ್ತ ಪದವಿಪೂರ್ವ ಕಾಲೇಜು, ಬೆಳವಣಕಿ, 71-ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ), ರೋಣ ಮುಖ್ಯ ಶಾಖೆ, ಹೊಳೆಆಲೂರು ಉಪಮಾರುಕಟ್ಟೆ, ಗಜೇಂದ್ರಗಡ, 72-ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ), ಮುಖ್ಯ ಕಚೇರಿ, ಹೊಳೆಆಲೂರು,

 

ರೋಣ: 73-ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆ, ದಕ್ಷಿಣ ವಿಭಾಗ, ಬಸ್ ನಿಲ್ದಾಣದ ಹತ್ತಿರ, ನರೇಗಲ್, 74-ಪುರಸಭೆ ಕಚೇರಿ, ಹಳೆಯ ಸಭಾಂಗಣ (ತಹಶೀಲ್ದಾರ್ ಕಚೇರಿ), ರೋಣ,

 

ಶಿರಹಟ್ಟಿ : 75-ಉನ್ನತೀಕರಿಸಿದ ಸರ್ಕಾರಿ ಮಾದರಿ ಕನ್ನಡ ಬಾಲಕರ ಪ್ರಾಥಮಿಕ ಶಾಲೆ, ಬೆಳ್ಳಟ್ಟಿ, 76-ಪುರಸಭೆ ಅಧ್ಯಕ್ಷರ ಕೊಠಡಿ, ಲಕ್ಷ್ಮೇಶ್ವರ 76ಎ-ಪುರಸಭೆ ವ್ಯವಸ್ಥಾಪಕರ ಕೊಠಡಿ, ಲಕ್ಷ್ಮೇಶ್ವರ, 77-ತಹಶೀಲ್ದಾರ್ ಕಚೇರಿ, ಸಭಾಂಗಣ, ಶಿರಹಟ್ಟಿ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪುರಸಭೆ ಆವರಣದಲ್ಲಿರುವ ಮತದಾನ ಕೇಂದ್ರಕ್ಕೆ ಚುನಾವಣಾ ವೀಕ್ಷಕರಾದ ಮನೋಜ್ ಜೈನ್ ಭೇಟಿ ನೀಡಿ ಪರಿಶಿಲಿಸಿದರು. ಈ ವೇಳೆ ಎಡಿಸಿ ಡಾ.ದುರುಗೇಶ್ ಕೆ ಆರ್, ತಹಶಿಲ್ದಾರ ಸೇರಿದಂತೆ ಇತರರು ಇದ್ದರು.

Editor

Leave a comment