ಕರುನಾಡು ಘರ್ಜನೆ ಸುದ್ದಿ :ಬೆಟಗೇರಿ ಈದಗಾ ಕಮಿಟಿಯ ಹಾಲಿ ಅಧ್ಯಕ್ಷರು. ಹಾಗೂ ಮಾಜಿ ನಗರಸಭೆ ಅಧ್ಯಕ್ಷರಾದ ಪೀರ್ ಸಾಬ್ ಕೌತಾಳ ಇವರು ದಿನಾಂಕ 16/09/2024 ರಂದು ಮಹಮ್ಮದ್ ಪೈಗಂಬರ್ ಜಯಂತೋತ್ಸವ ಅಂಗವಾಗಿ ಮುಸ್ಲಿಂ ಸಮಾಜದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಬೆಟಗೇರಿ ಈದಗಾ ಕಮಿಟಿಯ ನೇತೃತ್ವದಲ್ಲಿ ಹಮ್ಮಿಕೊಂಡಿರುತ್ತಾರೆ ಯಾರಾದರೂ ವಿವಾಹ ನೊಂದಣಿ ಮಾಡುವುದಕ್ಕೆ ಇಚ್ಛೆಸುವರು ರೈಲ್ವೆ ಸ್ಟೇಷನ್ ಹತ್ತಿರ ಬೆಟಗೇರಿ ಈದಗಾ ಕಮಿಟಿಯ ಕಚೇರಿಗೆ ಸಂಪರ್ಕಿಸಿರಿ 9483606009.
ಮಹಮ್ಮದ್ ಪೈಗಂಬರ್ ಜಯಂತೋತ್ಸವ ಅಂಗವಾಗಿ ಮುಸ್ಲಿಂ ಸಮಾಜದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ
ಕರುನಾಡು ಘರ್ಜನೆ ಸುದ್ದಿ :ಬೆಟಗೇರಿ ಈದಗಾ ಕಮಿಟಿಯ ಹಾಲಿ ಅಧ್ಯಕ್ಷರು. ಹಾಗೂ ಮಾಜಿ ನಗರಸಭೆ ಅಧ್ಯಕ್ಷರಾದ ಪೀರ್ ಸಾಬ್ ಕೌತಾಳ ಇವರು ದಿನಾಂಕ 16/09/2024 ರಂದು ಮಹಮ್ಮದ್ ಪೈಗಂಬರ್ ಜಯಂತೋತ್ಸವ ಅಂಗವಾಗಿ ಮುಸ್ಲಿಂ ಸಮಾಜದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಬೆಟಗೇರಿ…
Allah behad Qabool farmaye
Sukriya sir