ಕರುನಾಡು ಘರ್ಜನೆ ಸುದ್ದಿ: ಮಸ್ಕಿ, ಜು.15: ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೊಮ್ಮನಾಳ ಗ್ರಾಮದಲ್ಲಿ ಮೊಹರಂ ಹಬ್ಬದ
ನಿಮಿತ್ತ ಮಸೀದಿಯ ಮುಂಭಾಗದ ಅಲೆ ಕುಣಿಯಲ್ಲಿ ಅಗ್ನಿ ಪ್ರವೇಶ ಮಾಡುವ ಸಂದರ್ಭದಲ್ಲಿ ಬೆಂಕಿಗೆ ಬೆಂದ ಯಮುನಪ್ಪ ತಂದೆ ದೇವಪ್ಪ ನಾಯಕ್ ಬೊಮ್ಮನಾಳ(45) ವರ್ಷ ಸಾವನ್ನಪ್ಪಿದ ಘಟನೆ ಜರುಗಿದೆ.
ತುರುವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.