ಕರುನಾಡು ಘರ್ಜನೆ ಸುದ್ದಿ ಗದಗ ಜುಲೈ 16: ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ ಜುಲೈ 17 ರಂದು ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು.
ಸ್ಥಳಗಳ ವಿವರ: ವಾರ್ಡ್ 22ರಲ್ಲಿ ಗಿರಣಿ ಲೈನ್, ಈಶ್ವರ ಗುಡಿ ಲೈನ್, ದಖನಿಯವರ ಲೈನ್, ಶಿವಪ್ಪರ ಲೈನ್, ಗಂಗಿಮಡಿ, ದೊಡ್ಡಮಸೂತಿ ಭಾಗಗಳು, 1800,1600, 1400, 650 ಮನೆಗಳ ಲೈನ್, ಕೆಲವು ಉಳಿದ ಭಾಗಗಳು ವಾರ್ಡ ನಂ 16 ರಲ್ಲಿ ಹೊಂಬಳ ನಾಕಾ ಜನತಾ ಕಾಲನಿ ಕಟಗಿ ಅಡ್ಡೇದ ಲೈನ್, ಶೌಚಾಲಯದ ಹಿಂದಿನ ಭಾಗ, ಮಸೂತಿ ಸುತ್ತ ಮುತ್ತಲಿನ ಲೈನ್‍ಗಳು ಯಲ್ಲಮ್ಮನಗುಡಿ ಲೈನ್, ಕೆಲವು ಉಳಿದ ಭಾಗಗಳು, ವಾರ್ಡ ನಂ 35ರಲ್ಲಿ ಸಿದ್ದು ಪಾಟೀಲರ ಲೈನ್, ದೊಡ್ಡಮನಿಯವರ ಲೈನ್, ಇ.ಡಬ್ಲ್ಯೂ.ಎಸ್. ಆದರ್ಶ ನಗರ ಕೆಲವು ಭಾಗಗಳು. ವಾರ್ಡ ನಂ 19,22,16, ರಲ್ಲಿ ರಹಮತನಗರ ಭಾಗ-1,2,3, ಗಂಗಿಮಡಿ ಹೊಸಲೈನ್, ಗುಡದೂರ ಸ್ವಾಮಿ ಮಠದ ಲೈನ್,ಕುಷ್ಟರೋಗ ಕಾಲನಿ ಅಬ್ಬಿಗೇರಿ ಲೈನ್, ಕೆಲವು ಉಳಿದ ಭಾಗಗಳು. ವಾರ್ಡ ನಂ 6ರಲ್ಲಿ ಚನ್ನಪ್ಪ ಗೌಡ್ರ ಭಾಗ-1,ಭಾಗ-2,ಭಾಗ-3 ಅರವಿಯವರ ಲೈನ್, ಖಾನಾಪೂರ ಲೈನ್, ಹಳ್ಳಿಕೇರಿ ಪ್ಲಾಟ್, ಗಣೇಶನಗರದ 4 ಭಾಗಗಳು, ಶಿವನಾಗ ನಗರ 4 ಭಾಗಗಳು.
ತುಂಗಭದ್ರಾ ನದಿಯಿಂದ ಪೂರೈಕೆ ಮಾಡಿದ ನೀರನ್ನು ಸಂಗ್ರಹಣೆ ಮಾಡಿದ ನಂತರ ಹೊಸ ನೀರು ಸಂಗ್ರಹವಾಗಿರುವುದರಿಂದ ಕಡ್ಡಾಯವಾಗಿ ಕಾಯಿಸಿ ಆರಿಸಿ ಕುಡಿಯಲು ಉಪಯೋಗಿಸತಕ್ಕದ್ದು, ಎಂದು ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.