Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಜಿಲ್ಲೆ

ಗದಗ ಬೆಟಗೇರಿ| ಅಂತೂ ಇಂತೂ  ಬಸ್ ಬಂತು. ಏನಿದು ವಿಷಯ ಮುಂದೆ ಓದಿ..!

ಕರುನಾಡು ಘರ್ಜನೆ ಸುದ್ದಿ ಗದಗ: ಸುಮಾರು ದಿನಗಳಿಂದ ಈಡೇರಿದೆ ಕನಸು ಇಂದ ನನಸಾಗಿದೆ ಹುಯಿಲಗೋಳ ರಸ್ತೆಯ ವಸಂತ ಸಿಂಗ್ ಜಮಾದರ್ ನಗರದಲ್ಲಿ ನಮ್ಮ ಸಮಾಜ ಕಲ್ಯಾಣ ಇಲಾಖೆಯ ಮಹಿಳಾ ವಸತಿ ನಿಲಯ ಇದೆ.ಗದಗನ ವಿವಿಧ ಕಾಲೇಜುಗಳಲ್ಲಿ ಹಾಗೂ ಜಿಮ್ಸ್ ನಲ್ಲಿ ವ್ಯಾಸಂಗ…

ಕರುನಾಡು ಘರ್ಜನೆ ಸುದ್ದಿ ಗದಗ: ಸುಮಾರು ದಿನಗಳಿಂದ ಈಡೇರಿದೆ ಕನಸು ಇಂದ ನನಸಾಗಿದೆ ಹುಯಿಲಗೋಳ ರಸ್ತೆಯ ವಸಂತ ಸಿಂಗ್ ಜಮಾದರ್ ನಗರದಲ್ಲಿ ನಮ್ಮ ಸಮಾಜ ಕಲ್ಯಾಣ ಇಲಾಖೆಯ ಮಹಿಳಾ ವಸತಿ ನಿಲಯ ಇದೆ.ಗದಗನ ವಿವಿಧ ಕಾಲೇಜುಗಳಲ್ಲಿ ಹಾಗೂ ಜಿಮ್ಸ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 200 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಇದ್ದಾರೆ.

 

ಬೆಟಗೇರಿಯಿಂದ ಈ ಮಹಿಳಾ ವಸತಿ ನಿಲಯ ಸುಮಾರು 2 ಕಿಲೋಮೀಟರ್ ಇದೆ. ಪ್ರತಿ ನಿತ್ಯ ಬೆಳಿಗ್ಗೆ 7.00 ಗಂಟೆಗೆ ವಸತಿ ನಿಲಯದಿಂದ ಬೆಟಗೇರಿ ಬಸ್ ನಿಲ್ದಾಣದ ವರೆಗೆ ನಡೆದುಕೊಂಡೆ ಹೋಗಬೇಕಿತ್ತು.ಹುಯಿಲಗೋಳ ರಸ್ತೆ ಮಾರ್ಗವಾಗಿ ಸಂಚರಿಸುವ ಬಸ್ ಗಳು ನಿಲ್ಲಿಸುತ್ತಿರಲಿಲ್ಲ.ವಿದ್ಯಾರ್ಥಿನಿಯರು ಹಲವಾರು ಬಾರಿ ಸಾರಿಗೆ ಇಲಾಖೆಗೆ ಬಸ್ ಗಾಗಿ ಮನವಿ ಮಾಡಿದ್ದರು.ಅವರ ಮನವಿಗೆ ಸಾರಿಗೆ ಇಲಾಖೆ ಅವರತ್ತ ಗಮನ ಕೊಡಲಿಲ್ಲ.

 

ವಸಂತ ನಗರದ ಯುವಕ ಇರ್ಫಾನ್ ನದಾಫ್ ಈ ವಿಷಯವನ್ನು ನಮ್ಮ ಗಮನಕ್ಕೆ ತಂದರು.ಗೆಳೆಯರೆಲ್ಲ ಸೇರಿ ವಿಭಾಗೀಯ ನಿಯಂತ್ರಣಾಧಿಕಾರಿ.ವಾ,ಕ,ರಾ,ಸ.ಗದಗ ಇವರನ್ನು ಸಂಪರ್ಕಿಸಿ ಬೆಟಗೇರಿಯಿಂದ ಜಿಮ್ಸ್ ಗೆ ಹೋಗುವ ಬಸ್ ನ್ನು ವಾಯಾ ವಸಂತ ನಗರ ಮೂಲಕ ಬಿಡಬೇಕೆಂದು ಮನವಿ ಮಾಡಿದೆವು.ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ನಿಯಂತ್ರಣಾಧಿಕಾರಿಗಳು ಬಸ್ ಬಿಡಲು ಟ್ರಾಫಿಕ್ ವಿಭಾಗದವರಿಗೆ ತಿಳಿಸಿದರು.ಮತ್ತೊಂದಡೆ ನಮ್ಮ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಪ್ರಶಾಂತ್ ವರಗಪ್ಪನವರು ತಮ್ಮ ಇಲಾಖೆಯ ವತಿಯಿಂದ ಪತ್ರವನ್ನು ಕಳುಹಿಸಿದರು.

 

ಟ್ರಾಫಿಕ್ ವಿಭಾಗದವರು ಸುಮಾರು ಒಂದು ವಾರದ ವರೆಗೂ ನಮ್ಮನ್ನು ಸತಾಯಿಸಿ ಇನ್ನೆನೂ ನಾವು ದೊಡ್ಡ ಮಟ್ಟದ ಪ್ರತಿಭಟನೆಗೆ ಮುಂದಾಗಬೇಕು ಎನ್ನುವಷ್ಟರಲ್ಲಿ ಬೆಟಗೇರಿ ಡಿಪೋ ಮ್ಯಾನೇಜರ್ ಅವರು ನಿನ್ನೆ ಫೋನ್ ಮಾಡಿ “ನೀವೂ ಬಸ್ ಕೇಳಿದ್ರೆಲ್ಲ ನಾಳೆ ಬಸ್ ಬರುತ್ತೆ ರೀ”ಅಂದ್ರು

ಇಂದು ಮುಂಜಾನೆ ಅಂದುಕೊಂಡಂತೆ ಬೆಳಿಗ್ಗೆ 7.30 ಕುಕ್ಕೆ ಬಸ್ ಬಂತು ವಸತಿ ನಿಲಯದ ವಿದ್ಯಾರ್ಥಿನಿಯರೆಲ್ಲರ ನಗು ಮುಖದಲ್ಲಿ ಬಸ್ ನ್ನು ಸ್ವಾಗತಿಸಿದರು. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಪ್ರಶಾಂತ್ ವರಗಪ್ಪನವರು ಬಸ್ ಗೆ ಹಸಿರು ನಿಶಾನೆ ತೋರಿಸಿ ಚಾಲನೆ ಕೊಟ್ಟರು.ಈ ಸಂದರ್ಭದಲ್ಲಿ ಆನಂದ ಶಿಂಗಾಡಿ, ಶರೀಫ್ ಬಿಳೆಯಲಿ,ರಮೇಶ್ ಕೋಳೂರು,ಜಂದೀಸಾಬ್ ಬಳ್ಳಾರಿ ವಸತಿ ನಿಲಯದ ಮೇಲ್ವಿಚಾರಕರಾದ ಸುಜಾತಾ ಪಾಟೀಲ ಮೇಡಂ ಹಾಗೂ ವಸಂತ ನಗರದ ನಿವಾಸಿಗಳಾದ ಮುಖಂಡ ಹುಲ್ಲೇಶ ಭಜಂತ್ರಿ, ಇರ್ಫಾನ್ ನದಾಫ್ ಇನ್ನೂ ಕೆಲವರು ಉಪಸ್ಥಿತರಿದ್ದರು.

Editor

Leave a comment