ಕರುನಾಡು ಘರ್ಜನೆ ಸುದ್ದಿ ಗದಗ ಜುಲೈ 25: ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ ಜುಲೈ 26 ರಂದು ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು.
ಸ್ಥಳಗಳ ವಿವರ: ವಾರ್ಡ್ 22 ಗಂಗೆಮಡಿ ಲಿಡ್ಕರ್ ಬಡಾವಣೆ ಅಪಾರ್ಟ್ಮೆಂಟ್ ಉಳಿದ ಕೆಲವು ಭಾಗಗಳು. ವಾರ್ಡ್ 29 ಪಂಚಾಕ್ಷರಿ ನಗರ 2, 3, 5 ಕ್ರಾಸ್ ಗಳು ಉಳಿದ ಕೆಲವು ಭಾಗಗಳು. ವಾರ್ಡ್ 34, 35 ಹುಡ್ಕೋ 1, 2, 3 ನೇ ಕ್ರಾಸ್ ಹನುಮಂತ ದೇವರ ಗುಡಿ ಲೈನ್ ಸೇವಾಲಾಲ್ ನಗರ ಬಾಪೂಜಿನಗರ ಶಿವಾನಂದ ಗಾರ್ಡನ್ ಆದರ್ಶ ನಗರ ನೀಲಮ್ಮ ತಾಯಿ ಮಠದ ಲೈನ್ 9 ನಂ ಶಾಲೆ ಕೆಲವು ಉಳಿದ ಭಾಗಗಳು. ವಾರ್ಡ್ 6 ನಾವಳ್ಳಿಯವರ ಲೈನ್ ಪವಾರ ಲೈನ್ ಮಾಕಾಪುರ ಲೈನ್ ಮಳಲಿ ಪೂಜಾರ ಲೈನ್ ತಟ್ಟಿ ಅವರ ಲೈನ್ ಪಣಿಭಂದರವರ ಲೈನ್. ವಾರ್ಡ್ 7 ಶಿವಾಜಿ ನಗರ ಕೆಲವು ಉಳಿದ ಭಾಗಗಳು. ವಾರ್ಡ್ 11, 12 ನಿಸರ್ಗ ಬಡಾವಣೆ ರಿಂಗ್ ರೋಡ್ ಶಿವಬಸವ ನಗರ ಹನುಮಂತ ದೇವರ ಗುಡಿ ಕಾಶಿ ವಿಶ್ವನಾಥನಗರ ಗಾಣಿಗೇರ ಲೈನ್ ಭಟ್ಟರ ಲೈನ್ ನಾಗಪ್ಪನ ಕಟ್ಟಿ ಕರಿಯಮ್ಮ ಕಲ್ಲು ಪಾದಗಟ್ಟಿ ರಾಘವೇಂದ್ರ ಗುಡಿ ಲೈನ್ ಮಾಳೆಕೊಪ್ಪ ಲೈನ್ ಸಾಯಿಬಾಬಾ ಗುಡಿ ಪಿ ಅಂಡ್ ಟಿ ಕ್ವಾಟ್ರಸ್ ಚರ್ಚ್ ಭಾಗಗಳು ಗಣಪತಿಗುಡಿ ಲೈನ್ ಕೆಲವು ಉಳಿದ ಭಾಗಗಳು.
ತುಂಗಭದ್ರಾ ನದಿಯಿಂದ ಪೂರೈಕೆ ಮಾಡಿದ ನೀರನ್ನು ಸಂಗ್ರಹಣೆ ಮಾಡಿದ ನಂತರ ಹೊಸ ನೀರು ಸಂಗ್ರಹವಾಗಿರುವುದರಿAದ ಕಡ್ಡಾಯವಾಗಿ ಕಾಯಿಸಿ ಆರಿಸಿ ಕುಡಿಯಲು ಉಪಯೋಗಿಸತಕ್ಕದ್ದು ಎಂದು ಗದಗ ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.