ಕರುನಾಡು ಘರ್ಜನೆ ಸುದ್ದಿ :ಬೆಟಗೇರಿಯ ಹೀರೆ ಮಸೂತಿ ಚೆರಮನ್ ಹಾಗೂ ಬೆಟಗೇರಿ ಈದ್ಗಾ ಕಮೀಟಿ ಕಾರ್ಯದರ್ಶಿ ಹಾಜಿ ಮಹಮ್ಮದಸಾಬ ದಾವಲಸಾಬ ಇರಕಲ್ ರವರು ಇಂದು ರಾತ್ರಿ 9 ಗಂಟೆಗೆ ಪೈಗಂಬರವಾಸಿ ಆಗಿರುತ್ತಾರೆ. ಮೃತರ ಅಂತ್ಯಕ್ರಿಯೆ ನಾಳೆ ಶನಿವಾರ ದಿನಾಂಕ 3/8/2024 ರಂದು ನದಾಫ ಗಲ್ಲಿ ಆಜಮ್ ಮಜ್ಜೀದ ಹಿರೇಮಸೂತಿ ಹತ್ತಿರ ಬೆಟಗೇರಿಯಲ್ಲಿ ಜನಾಜಾ ನಮಾಜವು ಮಧ್ಯಾಹ್ನ (1:30) ಕ್ಕೆ ಜೋಹರ ನಮಾಜ ನಂತರ ನೆರವೆರಿಸಲಾಗುವುದು. ಇವರ ಅಂತ್ಯಕ್ರಿಯೆ ರಾಜೀವಗಾಂಧಿ ನಗರದ ಖಬರಸ್ಥಾನಲ್ಲಿ ಧಪನ ಮಾಡಲಾಗುವುದು. ಮೃತರ ಆತ್ಮಕ್ಕೆ ಆ ಅಲ್ಹಾಹನು ಜನ್ನತ ನಸೀಬ ಮಾಡಲಿ ಹಾಗೂ ಕುಟುಂಬ ವರ್ಗದವರಿಗೆ ದುಖ:ಭರಿಸುವ ಶಕ್ತಿ ದಯಪಾಲಿಸಲಿ. ಆಮಿನ್
ಪೈಗಂಬರವಾಸಿ
ಕರುನಾಡು ಘರ್ಜನೆ ಸುದ್ದಿ :ಬೆಟಗೇರಿಯ ಹೀರೆ ಮಸೂತಿ ಚೆರಮನ್ ಹಾಗೂ ಬೆಟಗೇರಿ ಈದ್ಗಾ ಕಮೀಟಿ ಕಾರ್ಯದರ್ಶಿ ಹಾಜಿ ಮಹಮ್ಮದಸಾಬ ದಾವಲಸಾಬ ಇರಕಲ್ ರವರು ಇಂದು ರಾತ್ರಿ 9 ಗಂಟೆಗೆ ಪೈಗಂಬರವಾಸಿ ಆಗಿರುತ್ತಾರೆ. ಮೃತರ ಅಂತ್ಯಕ್ರಿಯೆ ನಾಳೆ ಶನಿವಾರ ದಿನಾಂಕ 3/8/2024 ರಂದು…