ಕರುನಾಡು ಘರ್ಜನೆ ಸುದ್ದಿ: ಗದಗ ಕರ್ನಾಟಕ ಮುಸ್ಲಿಂ ಯುಟಿಯ ಗದಗ ಜಿಲ್ಲಾಧ್ಯಕ್ಷರಾಗಿ ಶ್ರೀ ಸೈಯದ್ ಖಾಲಿದ್ ಕೊಪ್ಪಳ ನೇಮಕ ರವರನ್ನು ರಾಜ್ಯಾಧ್ಯಕ್ಷರಾದ ಶ್ರೀ ಜಬ್ಬಾರ್ ಕಲ್ಬುರ್ಗಿರವರು ಆದೇಶ ನೇಮಿಸಿದ್ದಾರೆ.
ಜನಪರ ಸಮಾಜದ ಅಭಿವೃದ್ಧಿ ಸೇವಾ ಕಾರ್ಯಗಳನ್ನು ಪರಿಗಣಿಸಿ ಶ್ರೀ ಸೈಯದ್ ಖಾಲಿದ್ ಕೊಪ್ಪಳ ರವರನ್ನು ಗದಗ್ ಜಿಲ್ಲೆಯಲ್ಲಿ ಸಕ್ರಿಯ ಸಂಘಟನೆಯನ್ನು ಮಾಡಲು ಆದೇಶವನ್ನು ನೇಮಿಸಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯ ಮುಖಾಂತರ ರಾಜ್ಯಾಧ್ಯಕ್ಷರಾದ ಜಬ್ಬಾರ್ ಕಲಬುರ್ಗಿರವರು ತಿಳಿಸಿದ್ದಾರೆ.