ಕರುನಾಡು ಘರ್ಜನೆ ಸುದ್ದಿ ಅ: ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ತಮ್ಮಗೆ ಹಾಗೂ ಎಲ್ಲರಿಗೂ 78ನೇಯ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು ಕೂರುತ್ತಾ ಧ್ವಜಾರೋಹಣ ಕಾರ್ಯಕ್ರಮಕ್ಕೆ ಸರ್ವಧರ್ಮದ ಜನತೆಗೆ ಆಮಂತ್ರಣ
ಸ್ಥಳ: 15/08/2024ಶಿರಹಟ್ಟಿ ಓಣಿ ಕುರಹಟ್ಟಿ ಪೇಟೆ ಬೆಟಗೇರಿ.ಸಮಯ ಬೆಳಿಗ್ಗೆ 7.30 ಘಂಟೆಗೆ ಧ್ವಜಾರೋಹಣ ಮಾಡಲಾಗುವದು.ತಾವು ಎಲ್ಲಾರು ಬಂದು ಕಾರ್ಯಕ್ರಮ ಯಶಸ್ವಿಯಾಗಿ ಮಾಡಬೇಕೆಂದು ವಿನಂತಿ.ಮೇರಾ ವತನ್ ಫೌಂಡೇಶನ್ (ರಿ)ಶಿರಹಟ್ಟಿ ಓಣಿ ಕುರಹಟ್ಟಿ ಪೇಟೆ ಬೆಟಗೇರಿ ಗ್ರೂಪಫೌಂಡೇಶನ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು& ಕರುನಾಡು ಘರ್ಜನೆ ಪತ್ರಿಕೆಯ ಪತ್ರಿಕಾ ಬಳಗ