Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಗದಗ

ಗದಗ:ಅನಾಥ ವಯೋ ವೃದ್ಧ ದಂಪತಿಗಳಿಗೆ ಆಶ್ರಯ ಹಾಗೂ ವಸತಿ ಊಟೊಪಚಾರ ಸಮಾಲೋಚನೆ.!

ಕರುನಾಡು ಘರ್ಜನೆ ಸುದ್ದಿ :  ಹೊಳೆಆಲೂರಿನಲ್ಲಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ರೋಣ ತಾಲೂಕ ಅಧ್ಯಕ್ಷರ ಎಮ್ ಎಚ್ ನದಾಫ ಹಾಗೂ ಗದಗ ಜಿಲ್ಲಾ ಉಪಾಧ್ಯಕ್ಷರಾದ ಬಸವರಾಜ್ ಹಾದಿಮನಿ ರವರ ನೇತೃತ್ವದಲ್ಲಿ ಹೊಳೆಆಲೂರು ಗ್ರಾಮದ ರೈಲ್ವೆ ನಿಲ್ದಾಣದಲ್ಲಿ ಸತತವಾಗಿ ಎರಡು ತಿಂಗಳಿನಿಂದ…

ಕರುನಾಡು ಘರ್ಜನೆ ಸುದ್ದಿ :  ಹೊಳೆಆಲೂರಿನಲ್ಲಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ರೋಣ ತಾಲೂಕ ಅಧ್ಯಕ್ಷರ ಎಮ್ ಎಚ್ ನದಾಫ ಹಾಗೂ

ಗದಗ ಜಿಲ್ಲಾ ಉಪಾಧ್ಯಕ್ಷರಾದ ಬಸವರಾಜ್ ಹಾದಿಮನಿ ರವರ ನೇತೃತ್ವದಲ್ಲಿ ಹೊಳೆಆಲೂರು ಗ್ರಾಮದ ರೈಲ್ವೆ ನಿಲ್ದಾಣದಲ್ಲಿ ಸತತವಾಗಿ ಎರಡು ತಿಂಗಳಿನಿಂದ ಅನಾಥ ವಯೋ ವೃದ್ಧ ದಂಪತಿಗಳು ಹೊಳೆಆಲೂರಿನ ರೇಲ್ವೆ ನಿಲ್ದಾಣದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದು ಅದನ್ನು ಕಂಡು ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಹಾಗೂ ಹೊಳೆಆಲೂರಿನ ಪೊಲೀಸ್ ಇಲಾಖೆ ಹಾಗೂ ಊರಿನ ಗ್ರಾಮಸ್ಥರು ವತಿಯಿಂದ

ಅಂಗವಿಕಲ ಹಾಗೂ ನಾಗರಿಕ ಸಬಲೀಕರಣ ಅಧಿಕಾರಿಗಳಿಗೆ ವಿಷಯಗಳನ್ನು ತಿಳಿಸುವ ಮುಖಾಂತರ ಆ ಅನಾಥ ವಯೋ ವೃದ್ಧ ದಂಪತಿಗಳಿಗೆ ಆಶ್ರಯ ಹಾಗೂ ವಸತಿ ಊಟೊಪಚಾರ ಹಾಗೂ ಅವರಿಗೆ ಆಶ್ರಯ ನೀಡಬೇಕೆಂದು ಅಂಗವಿಕಲರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ರೋಣ ತಾಲೂಕ ವಿವಿದುದ್ದೋದೇಶಿ ಕಾರ್ಯಕರ್ತರಾದ ಬಸವರಾಜು ಓಲಿ ಹಾಗೂ ಹಿರಿಯ ನಾಗರಿಕರ ಯೋಜನೆ ಸಹಾಯಕಿ

ವಿಜಯಲಕ್ಷ್ಮಿ ಕಟಕಟಿ ಅವರೊಂದಿಗೆ ಸಮಾಲೋಚನೆ ಮಾಡಿ ಕಳಿಸಲಾಯಿತು.ಈ ಸಮಯದಲ್ಲಿ ಪೋಲಿಸ್ ಇಲಾಖೆಯ ಸಿಬ್ಬಂದಿಗಳಾದ ASI ಬಸವರಾಜ್ ಹೊರಕೇರಿ.ಮಂಜುನಾಥ ಸುಣಗದ.ಶಿವರಾಜ್ ಮಮಟಗೇರಿ.

ರೈಲ್ವೇ ಇಲಾಖೆಯ ಸಿಬ್ಬಂದಿಗಳಾದ ಯಮನೂರಪ್ಪ ಅಂಬಿಗೇರ.ಮಂಜುನಾಥ ಜಾಲಿಹಾಳ.ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಲಿಯಾಕತ್ ಅಂಗಡಿಗೇರಿ.ರಂಗಪ್ಪ. ಚಾಂದಸಾಬ ಮುಲ್ಲಾ.ನಿಂಗಪ್ಪ ಹಾದಿಮನಿ. ಕಾರ್ತಿಕ್ ಬಡಿಗೇರ. ಶಿವಪ್ಪ ಪರ್ಸನ್ನವರ.ಯಮನೂರ ನದಾಫ.ಪ್ರವೀಣ ದೊಡ್ಡಮನಿ. ಶಿವಾನಂದ್ ಬಿಲ್ಲಾರ.ಟಿಪ್ಪು ನದಾಫ. ಸಲೀಂ ಕಿತ್ತೂರ. ರಾಜೆಸಾಬ ಕೊತಬಾಳ.ಪರಶುರಾಮ ಲಮಾಣಿ.ವಿಜಯ್ ಮುಂದಿನಮನಿ.ಇನ್ನೂ ಅನೇಕ ಉಪಸ್ಥಿತರಿದ್ದರು.

Editor

2 thoughts

Leave a comment