ಕರುನಾಡು ಘರ್ಜನೆ ಸುದ್ದಿ : ಗದಗ- ಬೇಟಗೇರಿ ಶಹರದ ಜನತೆಗೆ ಈ ಮೂಲಕ ತಿಳಿಯಪಡಿಸುವುದೆನೆಂದರೆ , ಅಂಜುಮನ ಎ ಇಸ್ಲಾಂ ಗದಗ – ಬೆಟಗೇರಿ ವಕ್ಫ ಸಂಸ್ಥೆಯ ಚುನಾವಣೆಯ ಪ್ರಯುಕ್ತ ಸಾಮಾನ್ಯ ಸದಸ್ಯರ ನೋಂದಣಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದ್ದು
ಸದಸ್ಯತ್ವ ನೋಂದಣಿ ಪ್ರಕ್ರಿಯೆ ಅಂಜುಮನ್ ಎ ಇಸ್ಲಾಂ ಕಛೇರಿ , ಮಜೀದ ಎ ಆಯೇಶಾ ಆಶ್ರಯಾ ಕಾಲೋನಿ , ಎಸ್ ಎಮ್ ಕೃಷ್ಣ ನಗರ ಗದಗ – ಬೆಟಗೇರಿಯಲ್ಲಿ ಪ್ರಗತಿಯಲ್ಲಿದ್ದು.
ಸಾರ್ವಜನಿಕರ ಮನವಿ ಮೇರೆಗೆ ಸಾಮಾನ್ಯ ಸದಸ್ಯರ ನೋಂದಣ್ಣೆ ಗಾಗಿ ಕೌಮಿ ಆದ್ಯತೆ ( ಜನ್ನತುಲ್ ಫಿರ್ಧೋಸ್ ಮಜೀದ ) ವಕ್ಫ ಸಂಸ್ಥೆಯಲ್ಲಿ ಇನ್ನೊಂದು ಕಛೇರಿಯನ್ನು ದಿನಾಂಕ : 14.02.2025 ರಂದು ಪ್ರಾರಂಭಿಸಲಾಗಿರುತ್ತದೆ
ಕಾರಣ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ಕೋರಿದೆ ಮುಂದುವರೆದು ಉಳಿದ ಎಲ್ಲ ಪ್ರಕ್ರಿಯೆಗಳು ದಿನಾಂಕ : 24.01.2025 ರ ಅಧಿಸೂಚನೆಯಂತೆ ಜರುಗಿಸಲಾಗುವುದು .