Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಜಿಲ್ಲೆ

ಶುಕ್ರವಾರ ಸಂಜೆ ಮಳೆರಾಯ ಸುರಿದು ತಂಪೆರೆದಿದೆ. ‘ದಾಹ’ ಎನ್ನುತ್ತಿದ್ದವರು ‘ಆಹಾ’ ಎನ್ನುತ್ತಿದ್ದರು ಜನ..!

ಕರುನಾಡು ಘರ್ಜನೆ ಸುದ್ದಿ ದಿನ 22 ಗದಗ : ಇಡೀ ರಾಜ್ಯವನ್ನು ಬೇಯಿಸುತ್ತಿರುವ ರಣಬಿಸಿಲಿಗೆ ಮಳೆಚಾಟಿ ಬೀಸಿದ್ದಾನೆ ವರುಣ.ಶುಕ್ರವಾರ ಸಂಜೆ ಗದಗ ನಗರ ಸೇರಿದಂತೆ ಹಲವು ಹಳ್ಳಿಗಳಲ್ಲಿ ಕೆಲವು ಕಡೆ ಮಳೆ ಸುರಿದು ತಂಪೆರೆದಿದೆ. ‘ದಾಹ’ ಎನ್ನುತ್ತಿದ್ದವರು ‘ಆಹಾ’ ಎನ್ನುತ್ತಿದ್ದಾರೆ.ಗದಗ ಬೇಯಿಸುತ್ತಿರುವ…

ಕರುನಾಡು ಘರ್ಜನೆ ಸುದ್ದಿ ದಿನ 22 ಗದಗ : ಇಡೀ ರಾಜ್ಯವನ್ನು ಬೇಯಿಸುತ್ತಿರುವ ರಣಬಿಸಿಲಿಗೆ ಮಳೆಚಾಟಿ ಬೀಸಿದ್ದಾನೆ ವರುಣ.ಶುಕ್ರವಾರ ಸಂಜೆ ಗದಗ ನಗರ ಸೇರಿದಂತೆ ಹಲವು ಹಳ್ಳಿಗಳಲ್ಲಿ ಕೆಲವು ಕಡೆ ಮಳೆ ಸುರಿದು ತಂಪೆರೆದಿದೆ. ‘ದಾಹ’ ಎನ್ನುತ್ತಿದ್ದವರು ‘ಆಹಾ’ ಎನ್ನುತ್ತಿದ್ದಾರೆ.ಗದಗ ಬೇಯಿಸುತ್ತಿರುವ ರಣಬಿಸಿಲಿಗೆ ಮಳೆಚಾಟಿ ಬೀಸಿದ್ದಾನೆ ವರುಣ. ಗದಗ ಜಿಲ್ಲೆಯ ಸೇರಿದಂತೆ ರಾಜ್ಯದ ಕೆಲವು ಕಡೆ ಮಳೆ ಸುರಿದು ತಂಪೆರೆದಿದೆ. ‘ದಾಹ’ ಎನ್ನುತ್ತಿದ್ದವರು ‘ಆಹಾ’ ಎನ್ನುತ್ತಿದ್ದಾರೆ. ರಾಜ್ಯದ ಗದಗ ಜಿಲ್ಲೆಯಲ್ಲಿ ಒಳ್ಳೆಯ ಮಳೆಯಾಗಿದೆ ಈಗ ಸುರಿದ ಮಳೆಯಿಂದಾಗಿ ತಾಪಮಾನದಲ್ಲಿ ಕೊಂಚ ಇಳಿಕೆಯಾಗಿದ್ದು , ತುಸು ಸಮಾಧಾನ ವಾತಾವರಣ ನಿರ್ಮಾಣವಾಗಿದೆ. ಶುಕ್ರವಾರ ಸಂಜೆ  ಮಳೆ ನೀರು ಹಂಚಿನಂತೆ ಕಾದ ನೆಲದ ಮೇಲೆ ಪ್ರತಿಬಿಂಬ ನೋಡಲೂ ಇಲ್ಲದಂತೆ ಮಾಯವಾಗಿ ಕಣ್ಣಿಗೆ ಕಾಣದಂತೆ ಮಣ್ಣಿನೊಂದಿಗೆ ಅವಿತು ಕುಳಿತಿತ್ತು . ಜಗತ್ತಿನ ಮೊದಲ ಮೀಟಿಂಗ್ ಇವರದ್ದೇ ಎಂಬಂತೆ ಚಿಣ್ಣರ ಸಮಾಗಮ ಆ ನೆಲವನ್ನು ಚೂಪಾದ ಕೊಟ್ಟಿಗೆಯಿಂದ ಸೀಳಿ ದುಂಡಾಕಾರದ ಹತ್ತಾರು ಮಣೆಯನ್ನು ಮಾಡಿ ಕಲ್ಲು ತೂರಿ ನೆಲವೇ ಡೊಂಕೊ ಅಥವಾ ಕಾಲುಗಳೇ ಕುಂಟೊ ಎಂಬಂತೆ ಜಗತ್ತಿನ ಆಗುಹೋಗುಗಳ ನಂಟಿಲ್ಲದೆ , ಸುರಿದ ಮಳೆಗೆ ಕಾಳೊ ಕಡಿಯೊ ಈಗ ಸದ್ಯ ಜನಗಳ ಮುಖದಲ್ಲಿ ಮಂದಹಾಸ ಮೂಡಿದೆ.

 

Editor

Leave a comment