ಕರುನಾಡು ಘರ್ಜನೆ ಸುದ್ದಿ: ದಿನ 22 ಗದಗ ಶ್ರೀ ಮಾರುತಿ ಬ್ಯಾಕೋಡ, ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ ಗದಗ ಇವರಿಗೆ ಉಲ್ಲೇಖಿತ ಆದೇಶದಲ್ಲಿ ಪೌರಾಯುಕ್ತರು ಗದಗ-ಬೆಟಗೇರಿ ನಗರಸಭೆ ಹುದ್ದೆಯ ಹೆಚ್ಚುವರಿ ಪ್ರಭಾರವನ್ನು ವಹಿಸಿ ಆದೇಶಿಸಲಾಗಿತ್ತು. ಸದರ ಆದೇಶವನ್ನು ಹಿಂಪಡೆದು, ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಶ್ರೀ ಪ್ರಶಾಂತ ವರಗಪ್ಪನವರ ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಗದಗ ಇವರು ನಿರ್ವಹಿಸುತ್ತಿರುವ ಕೆಲಸದ ಜೊತೆಗೆ ಹೆಚ್ಚುವರಿಯಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶ ಆಗುವರೆಗೆ ಗದಗ ಬೆಟಗೇರಿ ನಗರಸಭೆಯ ಪೌರಾಯುಕ್ತರ ಹುದ್ದೆಯ ಹೆಚ್ಚುವರಿ ಪ್ರಭಾರ ವಹಿಸಿ ಆದೇಶಿಸಿದೆ.ಹಾಗೂ ಕೂಡಲೇ ಗದಗ ಬೆಟಗೇರಿ ನಗರಸಭೆ ಪೌರಾಯುಕ್ತರ ಹೆಚ್ಚುವರಿ ಪ್ರಭಾರವಹಿಸಿಕೊಂಡು ವರದಿ ಸಲ್ಲಿಸಲು ಸೂಚಿಸಿದೆ.
ಗದಗ-ಬೇಟಗೇರಿ ನಗರಸಭೆಯ [ಪ್ರಭಾರಿ] ಪೌರಾಯುಕ್ತರು ಆಗಿ : ಪ್ರಶಾಂತ್ ವರಗಪ್ಪನವರ
ಕರುನಾಡು ಘರ್ಜನೆ ಸುದ್ದಿ: ದಿನ 22 ಗದಗ ಶ್ರೀ ಮಾರುತಿ ಬ್ಯಾಕೋಡ, ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ ಗದಗ ಇವರಿಗೆ ಉಲ್ಲೇಖಿತ ಆದೇಶದಲ್ಲಿ ಪೌರಾಯುಕ್ತರು ಗದಗ-ಬೆಟಗೇರಿ ನಗರಸಭೆ ಹುದ್ದೆಯ ಹೆಚ್ಚುವರಿ ಪ್ರಭಾರವನ್ನು ವಹಿಸಿ ಆದೇಶಿಸಲಾಗಿತ್ತು. ಸದರ ಆದೇಶವನ್ನು ಹಿಂಪಡೆದು, ಸಾರ್ವಜನಿಕ…