ಕರುನಾಡು ಘರ್ಜನೆ ಸುದ್ದಿ l ದಿನಾಂಕ : 10/08/2025 ರಂದು 13-00 ಗಂಟೆಗೆ ಗದಗ ನಗರದ ಬೆಟಗೇರಿ ಬಡಾವಣೆ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಬರುವ ಹೊಸ ಬಸ್ ನಿಲ್ದಾಣದಲ್ಲಿ ಮಹಿಳೆಯ ತಾಳಿ ಕಳ್ಳತನ ಪ್ರಕರಣ ವರದಿಯಾಗಿದ್ದು , ಈ ಬಗ್ಗೆ ಬೆಟಗೇರಿ ಬಡಾವಣೆ ಪೊಲೀಸ ಠಾಣೆಯಲ್ಲಿ ಗುನ್ನಾ ನಂಬರ 72/2025 ಕಲಂ : 303 ( 2 ) ಐ.ಎನ್.ಎಸ್ . – 2023 , ಪ್ರಕರಣ ದಾಖಲಾಗಿದ್ದು ಶ್ರೀಮತಿ ಕಮಲಾಬಾಯಿ ಕೋಂ ಪರಸಪ್ಪ ಮಾಳೊತ್ತರ ವಯಾ 38 ವರ್ಷ ಜಾತಿ ಹಿಂದೂ ಲಮಾಣಿ ಉದ್ಯೋಗ ಕೂಲಿ ಕೆಲಸ ಸಾ : ಸೇವಾಲಾಲ ನಗರ ಗಜೇಂದ್ರಗಡ ತಾ : ಗಜೇಂದ್ರಗಡ ಜಿಲ್ಲಾ : ಗದಗ ಮೋನಂ 9353369155 ಇವರು ಠಾಣೆಗೆ ಹಾಜರಾಗಿ 1 ) 03 ಗ್ರಾಂ ತೂಕದ ಬಂಗಾರದ ತಾಳಿ ಹಾಗೂ ಗುಂಡುಗಳು ಅ : ಕಿ : 25000 / – ರೂಗಳು ಕಳ್ಳತನ ಮಾಡಿದ ಬಗ್ಗೆ ಪಿರ್ಯಾದಿಯನ್ನು ಸಲ್ಲಿಸಿದ್ದು ಇರುತ್ತದೆ .
ಈ ಪ್ರಕರಣವನ್ನು ಭೇದಿಸುವ ಕುರಿತು ಶ್ರೀ ರೋಹನ್ ಜಗದೀಶ ಐಪಿಎಸ್ . ಗದಗ ಜಿಲ್ಲಾ ಪೊಲೀಸ ಅಧೀಕ್ಷಕರು ಗದಗ ಜಿಲ್ಲೆ ಹಾಗೂ ಶ್ರೀ ಮುರ್ತುಜಾ ಖಾದ್ರಿ ಪೊಲೀಸ್ ಉಪ – ಅಧೀಕ್ಷಕರು ಗದಗ ಉಪ ವಿಭಾಗ ಗದಗ ರವರ ಮಾರ್ಗದರ್ಶನದಲ್ಲಿ ಶ್ರೀ ಧೀರಜ್ , ಬಿ . ಸಿಂಧೆ ಸಿಪಿಐ ಬೆಟಗೇರಿ ವೃತ್ತ ಗದಗ ರವರ ನೇತೃತ್ವದಲ್ಲಿ ತಂಡ ರಚಿಸಿದ್ದು ಇರುತ್ತದೆ . ಶ್ರೀ ಮಾರುತಿ ಎಸ್ . ಜೋಗದಂಡಕರ , ಪಿಎಸ್‌ಐ [ ಕಾ.ವ.ಸು ] , ಶ್ರೀ ಬಿ.ಟಿ.ರಿತ್ತಿ ಪಿ.ಎಸ್.ಐ ( ಅಪರಾಧ ) , ಶ್ರೀ ರಮೇಶ ಬೆವಿನಕಟ್ಟಿ ಎ ಎಸ್ ಐ ಹಾಗೂ ಸಿಬ್ಬಂದಿಯವರಾದ ಎನ್.ಡಿ.ಹುಬ್ಬಳ್ಳಿ ಸಿಎಚ್‌ಸಿ -968 , ಸಂತೋಷ ದೋಣಿ ಸಿ.ಎಚ್.ಸಿ 1008 ಪರಶುರಾಮ .ಎಚ್ . ದೊಡಮನಿ ಸಿಪಿಸಿ -1076 , ಪ್ರವೀಣ ಕಲ್ಲೂರ ಸಿಪಿಸಿ 440 ಅಶೋಕ ಗದಗ ಸಿಪಿಸಿ -555 , ನಾಗರಾಜ ಬರಡಿ , ಸಿಪಿಸಿ -743 , ಅಕ್ಷಯ ಬದಾಮಿ ಸಿಪಿಸಿ -1211 , ವಾಹನ ಚಾಲಕ ಖಯುಂ ಲಕ್ಕುಂಡಿ ಎ.ಪಿ.ಸಿ ನೇದವರು ದಿನಾಂಕ :
11/08/2025 ರಂದು ಖಚಿತ ಮಾಹಿತಿಯ ಆಧಾರದ ಮೇಲೆ 1 ) ಪೂಜಾ ಅಅಯಾಸ್ ಶಿತಲ್ ರಾಹುಲ ಕಾಳೇ @ ಬೊಸಲೆ ವಯಾ : 25 ವರ್ಷ , ಜಾತಿ : ಹಿಂದೂ ಪಾರ್ದಿ , ಉದ್ಯೋಗ : ಕೂಲಿ ಕೆಲಸ ಸಾ | ಪರಬನಿ ತಾಪರಬನಿ , ಜಿಔರಂಗಾಬಾದ , ರಾಜ್ಯ : ಮಹಾರಾಷ್ಟ್ರ 2 ) ಉಜ್ವಲ್ ಕೋಂ ಅಭಯ ಬೋಸಲೆ ವಯಾ : 27 ವರ್ಷ , ಜಾತಿ : ಹಿಂದೂ ಪಾರ್ದಿ , ಉದ್ಯೋಗ : ಕೂಅ , ಸಾಬೆಲ್ಲಾವ ತಾಕರ್ಜಿತ , ಅಹಿಲ್ಯನಗರ ರಾಜ್ಯ : ಮಹಾರಾಷ್ಟ್ರ ಆರೋಪಿತರನ್ನು ಪತ್ತೆ ಮಾಡಿದ್ದು ಆರೋಪಿತರನ್ನು ವಶಕ್ಕೆ ಪಡೆದು . 1 ) 04 ಗ್ರಾಂ ತೂಕದ ಬಂಗಾರದ ತಾಳಿ ಹಾಗೂ ಗುಂಡುಗಳು ಅ : ಕಿ : 30000 / – ರೂಗಳು ಹಾಗೂ ಗದಗ ಶಹರ ಠಾಣಾ ಗುನ್ನಾ ನಂಬರ 115/2025 ಕಲಂ 303
( 2 ) ಬಿ.ಎನ್.ಎಸ್ -2023 ನೇದ್ದರಲ್ಲಿ ಕಳ್ಳತನವಾದ 1 ) 3.920 ಮಿಲಿ ಗ್ರಾಂ ತೂಕದ ಬಂಗಾರದ ತಾಳ ಹಾಗೂ ಗುಂಡುಗಳು : 8 : 39200 / – ರೂಗಳು ಒಟ್ಟು 69200 / – ರೂ ( ಅರವತ್ತರೊಂಬತ್ತು ಸಾವಿರದಾ ಎರಡು ನೂರು ರೂಪಾಯಿಗಳು ) ಕಿಮ್ಮತ್ತಿನ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಯಿಸಿದ್ದು.
ಇರುತ್ತದೆ ಆರೋಪಿತರ ಪತ್ತೆ ಕಾರ್ಯದಲ್ಲಿ ತೊಡಗಿದ
ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ರೀ ರೋಹನ್ ಜಗದೀಶ ಐಪಿಎಸ್ , ಗದಗ ಜಿಲ್ಲಾ ಪೊಲೀಸ ಅಧೀಕ್ಷಕರು ಗದಗ ಜಿಲ್ಲೆ , ಗದಗ ರವರು ಸೂಕ್ತ ಬಹುಮಾನವನ್ನು ಘೋಷಿಸಿರುತ್ತಾರೆ.