ಕರುನಾಡು ಘರ್ಜನೆ ಸುದ್ದಿ ಗದಗ : ನಗರದ ಅಬುಹುರೆರಾ ಮಸ್ಜಿದ್ ಹಾಗೂ ಎಮ್ ಜಿ ಚಾರಿಟೇಬಲ್ ಜಂಟಿಯಾಗಿ ಗಂಗಿಮಡಿಯಲ್ಲಿ 79ನೇಯ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಎಮ್ ಜಿ ಚಾರಿಟೇಬಲ್ ಕಾರ್ಯದರ್ಶಿ ಮೌಲಾನಾ ಅಬ್ದುಲ್ ಗಫುರ್, ಹಾಗೂ ಅಬುಹುರೆರಾ ಮಸ್ಜಿದ್ ನ ಚೇರಮನ್ ರಾದ ಚಾಂದಸಾಬ ಅಬ್ಬಿಗೇರಿ ಅವರು ನೆರವೇರಿಸಿದರು .
ಈ ಸಂರ್ಭದಲ್ಲಿ ಅಬುಹುರೆರಾ ಮಸ್ಜಿದ್ ನ ಖಜಾಂಚಿ ಮೈನುದ್ದಿನ್ ಗುಜಮಾಗಡಿ, ಅನ್ವರ್ ಭೈ, ಕಾರ್ಯದರ್ಶಿ ಮಹಮ್ಮದ್ ಸಾಬ್ ಬೋದ್ಲೇಖಾನ್, ನಿರ್ದೇಶಕರಾದ ಶಬ್ಬೀರ್ ಹೊಸಮನಿ, ಸಿಕಂದರ್ ಶಿರಹಟ್ಟಿ, ಖಾನಸಾಬ್ ಗುಜಮಾಗಡಿ, ಖಲಿಲ್, ಹಫೀಜ್ ರೋಣ, ಅಕ್ಬರ್ ಬೋದ್ಲೇಖಾನ್, ಮುನ್ನಾ ಮೇಸ್ತ್ರಿ, ಆಸೀಫ್ ಮೇಸ್ತ್ರಿ, ಹಾಗೂ ಸಮಸ್ತ ಓಣಿಯ ಮಕ್ಕಳು ಮತ್ತು ವಿದ್ಯಾರ್ಥಿಗಳು, ಇನ್ನೂ ಮುಂತಾದವರು ಹಾಜರಿದ್ದರು.