ಕರುನಾಡು ಘರ್ಜನೆ ಸುದ್ದಿ ಗದಗ ೧೫: ನಗರದ ಕಾಟನ್ ಮಾರ್ಕೆಟ್ ರೋಡ್ ಅಜಂತಾ ಹೋಟೆಲ್ ಎದುರಿಗೆ ಕಾರ್ಮಿಕ ಕಲ್ಯಾಣ ಸಂಸ್ಥೆಯ ಎಲ್ಲ ಪದಾಧಿಕಾರಿಗಳು ೭೯ನೇ ಸ್ವಾತಂತ್ರ‍್ಯೋತ್ಸವದ ಧ್ವಜಾರೋಹಣವನ್ನು ಮಾಜಿ ಸೈನಿಕರಾದ ಶ್ರೀಶೈಲ್ ಚಳಗೇರಿ, ಶಿವಾನಂದ್ ಪಲ್ಲೇದ್ ಹನುಮಂತ ಹುಲಕೋಟಿ ಗಾಣಿಗೇರ್ ಇವರೊಂದಿಗೆ ಅತಿ ವಿಜೃಂಭಣೆಯಿAದ ಸ್ವಾತಂತ್ರ‍್ಯ ದಿನ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಮೊಹಮ್ಮದ್ ಇರ್ಫಾನ್ ಡಂಬಳ ಧ್ವಜಾರೋಹಣೆಗೂ ಮುನ್ನ ಎಲ್ಲ ಮಾಜಿ ಸೈನಿಕರನ್ನು ಈ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗದಗ್ ಜಿಲ್ಲೆಯ ಸಮಸ್ತ ಕಟ್ಟಡ ಕಾರ್ಮಿಕ ಮುಖಂಡರಿಗೆ ನೆರೆದಂತ ಎಲ್ಲ ಸಾರ್ವಜನಿಕರಿಗೆ ಸ್ವಾಗತ ಕೋರಿದರು. ಗೌರವಾಧ್ಯಕ್ಷರಾದ ಬೇಲೇರಿ, ಹಿರಿಯರಾದ ಭೀಮಪ್ಪ ಪೂಜಾರ್, ನಿಂಗಪ್ಪ ಕಟ್ಟಿಮನಿ, ಶಂಕರ ಗುರುಬಸಣ್ಣವರ್, ಮಹಾಸಂಘದ ಅಧ್ಯಕ್ಷರಾದ ಮೆಹಬೂಬ್‌ಖಾನ್ ಪಠಾಣ್. ಕಾರ್ಮಿಕ ಕಲ್ಯಾಣ ಸಂಸ್ಥೆಯ ಕಾರ್ಯಾಧ್ಯಕ್ಷರಾದ ನಾಸೀರ್ ಚಿಕೇನಕೊಪ್ಪ, ಯುವ ಕರ್ನಾಟಕ ಭೀಮಸೇನೆಯ ಅಧ್ಯಕ್ಷರಾದ ರಾಮು ಬಾಗಲಕೋಟೆ, ಶಹರ ಘಟಕದ ಅಧ್ಯಕ್ಷರಾದ ಶಬ್ಬೀರ್ ತಹಶೀಲ್ದಾರ್, ಇಬ್ರಾಹಿಂ ಹಳ್ಳಿಕೇರಿ, ನೂರ್ ಬಳ್ಳಾರಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಸ್ವಾತಂತ್ರ‍್ಯೋತ್ಸವದ ಶುಭಾಶಯಗಳು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಓಣಿಯ ಮಹಿಳೆಯರು ಭಾಗವಹಿಸಿ ರಂಗೋಲಿಯಿAದ ಚಿತ್ತಾರಗಳನ್ನು ಬಿಡಿಸಿ ಸ್ವಾತಂತ್ರ‍್ಯೋತ್ಸವದ ಸಂಭ್ರಮಕ್ಕೆ ವಿಶೇಷ ಮೆರಗನ್ನು ತಂದರು, ಪುಟಾಣಿ ಮಕ್ಕಳು ಕೂಡ ಭಾಗವಹಿಸಿ ಸಂಭ್ರಮಿಸಿದರು ಇನ್ನುಳಿದಂತೆ ಮಹಮ್ಮದ್‌ಯೂಸುಫ್ ಬೇಪಾರಿ, ಜಂಧಿಸಾಬ್ ಬಳ್ಳಾರಿ ಮುಲ್ಲಾ, ಇಮಾಮಸಾಬ್ ಕದಡಿ, ಏಕನಾಥ್ ವಾಲ್ಮೀಕಿ, ರಫೀಕ್ ಕರೆಕಾಯಿ, ಸಾಧಿಕ್ ಧಾರವಾಡ, ಖಾಜಾಸಾಬ್ ಗಬ್ಬುರ್, ಯಂಕಪ್ಪ ತಾಳದವರ್, ಜಬಿವುಲ್ಲಾ ಬೋಧ್ಲೆಖಾನ, ರಶೀದ್ ನಾಗರದಿನ್ನಿ, ಜಾವಿದ್ ಹೈದರ್, ಈಶ್ವರ್ ಲಕ್ಷ್ಮೇಶ್ವರ, ಬಾಬಾಜಾನ್ ಹಣಗಿ, ದಾವಲ್‌ಸಾಬ್ ಮುನ್ನಾ, ಕೃಷ್ಣ ಜಾದವ್, ರಫೀಕ್ ಕುಂದಗೋಳ, ಮೆಹಬೂಬ್‌ಶೇಖ ತಬರೇಜ್, ಚಿತ್ರಗಾರ, ಸದ್ದಾಂ ನಾಶಿಪುಡಿ, ನಜೀರ್ ಕೊಟ್ಟೂರ್, ಮುದಸ್ಸರ ಬಳ್ಳಾರಿ, ಮೋತಿಲಾಲ್ ಮಳಗಿಮನಿ, ಖಲೀಲ್ ಬಳ್ಳಾರಿ, ಶೌಕತ್ ಯರಂಡಿವಾಲೆ, ಎಂ ಡಿ ಮುಲ್ಲಾ, ರಾಜೇಂದ್ರ ಕಮ್ಮಾರ್, ಶಂಕ್ರಪ್ಪ ಲಂಗೋಟಿ, ವಸಂತ ದೇವದುರ್ಗ, ಮೈನು ಆದಂಬೈ, ಪ್ರಶಾಂತ್, ಸಿರಾಜ್ ಲಕ್ಕುಂಡಿ, ಚಲವಾದಿ, ರೇಖಾ, ಸಂತೋಷ ಹುಲ್ಲೂರ್, ಬಸವರಾಜ್ ಹುಲಕೋಟಿ, ಅಸ್ಲಂ ದಂಡಿನ್, ಖಾಲಿದ್ ಹೊಂಬಳ ಪರಶುರಾಮ್ ಈಳಿಗೇರ, ಶಾಬುದ್ದೀನ್ ಧಾರವಾಡ, ರಾಚಪ್ಪ ಬ್ಯಾಳಿ, ರಮೇಶ್ ವಾಲ್ಮೀಕಿ, ಶಂಕರಗೌಡ ಭರಮಗೌಡ್ರ್. ಸಿ ಕೆ ಪಾಟೀಲ್, ದುರ್ಗಪ್ಪ ಗುಡಿಮನಿ, ಈಶ್ವರಪ್ಪ ಕಪ್ಪತ್ತನವರ ಇನ್ನೂ ಹೆಚ್ಚಿನ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಿಸಿದರು.