Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
Uncategorized

ಗದಗ ಜಿಲ್ಲೆಯಾದ್ಯಂತ 24/8 /2025 ರಿಂದ ಬೀಫ್ ಮಾಂಸದ ಅಂಗಡಿಗಳು ಬಂದ್.! ವಿವಿಧ ಬೇಡಿಕೆ ಈಡೇರಿಕೆಗಾಗಿ ಬಂದ್..

ಕರುನಾಡು ಘರ್ಜನೆ ಸುದ್ದಿ ಗದಗ ಜಿಲ್ಲಾ ಬೇಪಾರಿ (ಖುರೇಷಿ) ಸಂಘಟನೆಯ ವತಿಯಿಂದ ಗದಗ-ಬೆಟಗೇರಿ ಈದ್ಗಾ ಶಾದಿ ಮಹಲ್ ನಲ್ಲಿ ಸಭೆ ನಡೆಸಿದರು. ಈ ರಾಜ್ಯಾದ್ಯಂತ ವಿವಿಧ ಬೇಡಿಕೆ ಗಾಗಿ ಖುರೇಷಿ ಸಂಘಟನೆ ವತಿಯಿಂದ ಸಭೆಯ ಮುಖ್ಯ ಉದ್ದೇಶ ನಮ್ಮ ಬೇಪಾರಿ ಜನಾಂಗಕ್ಕೆ…
oppo_0

ಕರುನಾಡು ಘರ್ಜನೆ ಸುದ್ದಿ ಗದಗ ಜಿಲ್ಲಾ ಬೇಪಾರಿ (ಖುರೇಷಿ) ಸಂಘಟನೆಯ ವತಿಯಿಂದ ಗದಗ-ಬೆಟಗೇರಿ ಈದ್ಗಾ ಶಾದಿ ಮಹಲ್ ನಲ್ಲಿ ಸಭೆ ನಡೆಸಿದರು. ಈ ರಾಜ್ಯಾದ್ಯಂತ ವಿವಿಧ ಬೇಡಿಕೆ ಗಾಗಿ ಖುರೇಷಿ ಸಂಘಟನೆ ವತಿಯಿಂದ ಸಭೆಯ ಮುಖ್ಯ ಉದ್ದೇಶ ನಮ್ಮ ಬೇಪಾರಿ ಜನಾಂಗಕ್ಕೆ ದನಗಳು ವ್ಯಾಪಾರ ಜಾನುವರು ಮಾರಾಟ ಮಾಂಸದ ಅಂಗಡಿ ಮಾಡುವುದಕ್ಕೆ ತೊಂದರೆಗಳು ಉಂಟೋ ಮಾಡು ತಾ ಸಂಘಪರಿವಾರದವರು ಆರ್ ಎಸ್ ಎಸ್ ಭಜರಂಗದಳ ಶ್ರೀ ರಾಮ್ ಸೇನೆ ಅಂತ ಕಾನೂನಿನ ಚೌಕಟು ಬಿಟ್ಟು ಸಂವಿಧಾನ ವಿರೋಧಿ ಸಂಘಟನೆಗಳಿಗೆ ಸರ್ಕಾರ ಕಡಿವಾಣ ಹಾಕಬೇಕು.

 

ಎಂದು ಇವತ್ತಿನ ಸಭೆಯಲ್ಲಿ ಸಭೆ ಉದ್ದೇಶಿಸಿ ಯಾಕೂಬ್ ಬೇಪಾರಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾತನಾಡಿದರು ಹಾಗೂ ಅನಿಸ್ ಬೇಪಾರಿ ಅವರು ಮಾತನಾದರೂ ಭಾರತ ದೇಶ ಸ್ವಾತಂತ್ರ್ಯಯಾಗಿ 79 ವರ್ಷವಾಯಿತು . ಇದುವರೆಗೆ ನಮಗೆ ಕರ್ನಾಟಕ ಸರಕಾರದಿಂದ ಆಗಲಿ ಕೇಂದ್ರ ಸರ್ಕಾರದಿಂದ ಆಗಲಿ ಯಾವುದೇ ತರಹದ ಸರಕಾರಿ ಯೋಜನೆಗಳು ದೊರಕಿರುವುದಿಲ್ಲ , ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಹಾಗೂ ತಾಲೂಕುಗಳು ನಮ್ಮ ಸಮಾಜದವರು ವ್ಯಾಪಾರ ಮಾಡಿಕೊಂಡು ಸಾಗಿಸುತ್ತಿದ್ದಾರೆ.ಈ ಜನಾಂಗದವರು ಹಿಂದುಳಿದ ಜನ , ಇವರಿಗೆ ಸೌಲಭ್ಯಗಳು ಜೀವನವನ್ನು

 

ಭಾರದಿಂದ ಆರ್ಥಿಕ , ಸಾಮಾಜಿಕ ಶಿಕ್ಷಣ ಹಾಗೂ ಸರಕಾರದ ಕಾರಣ ಸೌಲಭ್ಯದಿಂದ ವಂಚಿತರಾಗಿದ್ದಾರೆ.

ನಮ್ಮ ಖುರೇಷ ಸಮಾಜದವರು ಹಿಂದುಳಿದ ಭಾರತ ಸರಕಾರದಿಂದ 5% ರಿಸರ್ವೇಶನ್ ಇದೆ.

ಈ ಜನಾಂಗದಲ್ಲಿ

 

ಬೇಡಿಕೆಗಳು

1) ಪ್ರತಿ ಜಿಲ್ಲೆಯಲ್ಲಿ ನಮಗೆ ಮಾಡರ್ನ್ ಟೈಪ 5 ಎಕರೆ ಭೂಮಿಯಲ್ಲಿ ಸರ್ಕಾರದಿಂದ ಸ್ಲಾಟರ್ ಹೌಸ ಮಾಡಿಕೊಡಬೇಕು.

2) ಪ್ರತಿ ಜಿಲ್ಲೆ ತಾಲೂಕುಗಳಲ್ಲಿ ಮಹಾನಗರ ಪಾಲಿಕೆಯಿಂದಾಗಲಿ ಪುರ ಸಭೆ ನಗರ ಸಭೆ ಪಂಚಾಯತ ಟ್ರೇಡ್ ಲೈಸನ್ಸ ಮಾಡಿಕೊಡಬೇಕು.

3). ನಮ್ಮ ಜನಾಂಗದವರಿಗೆ ಜಾನವಾರುಗಳನ್ನು ಖರೀದಿ ಮತ್ತು ಮಾರುವ ಸಲುವಾಗಿ ಎ.ಪಿ.ಎಂ.ಸಿ. ಆಕ್ಟ್ ಪ್ರಕಾರ ಲೈಸನ್ಸ ಅನ್ನು ಮಾಡಿಕೊಡಬೇಕು . 4). ಈ ಖುರೈಶಿ ಸಮಾಜದವರು ಪ್ರತಿ ಜಿಲ್ಲೆಯಲ್ಲಿ ಸಮುದಾಯ ಭವನವನ್ನು ಕಟ್ಟಿಸಿಕೊಡಬೇಕು. ಸಂತೆಯಿಂದ ಖುರೇಷಿ ಸಮಾಜದವರು ಜಾನುವಾರು ಜಿಲ್ಲೆಯಿಂದ ಬೇರೆ ಜಿಲ್ಲೆಗೆ ತರುವಾಗ ಗೊರಕ್ಷಕ ಹೆಸರಿನಲ್ಲಿ ನಮಗೆ ಹೊಡೆದು ಬಡೆಯೂವದು ಮಾಡಿ ನಮಗೆ ತೊಂದರೆಯನ್ನು ಮಾಡಿ ಕೆಣುಕುತ್ತಿದ್ದಾರೆ. ಹಾಗೂ ಬೇಪಾರಿ ಖುರೇಷಿ ಸಮಾಜ ಮಕ್ಕಳಿಗೆ ಉಚಿತ ಶಿಕ್ಷಣ ಸಲುವಾಗಿ ಆರ್ಥಿಕ ಸಹಾಯ , ಎನ್.ಎಂ.ಡಿ.ಸಿ. ಹಾಗೂ ಕೆ.ಎಂ.ಡಿ.ಸಿ. ಆರ್ಥಿಕ ಸಹಾಯ ಮಾಡಬೇಕು .

 

ಹಾಗೂ ಈ ಬೇಪಾರಿ ಖುರೇಷಿ , ಸಮಾಜದದವರು ಹಿಂದುಳಿದವರು – ಓಬಿಸಿ ಕೆಟಗೇರಿಯಲ್ಲಿ ಬರುವ ಕಾರ್ಮಿಕ ಜನಾಂಗದವರು ಈ ರಾಜ್ಯದ ಖುರೇಷಿ ಸಮಜಾದ ಜನಾಂಗದವರಿಗೆ ಮಾಡಲಿಕ್ಕೆ ಆರ್ಥಿಕ ಸಹಾಯ ಕೆ.ಎಮ್.ಡಿ.ಸಿ. ಮೈನಾರಿಟಿಯಿಂದ ಸಬ್ಸಿಡಿ ಲೋನ್ ಧನ ಸಹಾಯ ಮಾಡಬೇಕು . ವ್ಯಾಪಾರ 9). ರಾಜ್ಯದ ಬೇಪಾರಿ ಖುರೇಷಿ , ಸಮಾಜದವರಿಗೆ ಒಂದು ನಿಗಮ ಮಂಡಳಿ ರಚನೆ ಆಗಬೇಕು . 10 ) ರಾಜ್ಯದ ಖುರೇಶಿ , ಬೇಪಾರಿ ಸಮಾಜಗೆ ಜಾನುವಾರುಗಳನ್ನು ಸಾಕುವರು ಪಶು ಸಂಗೋಪನಾ ಇಲಾಖೆಯಿಂದ ಸರ್ಕಾರದಿಂದ ಲೋನ್ ಡೇರಿ ಮತ್ತು ಜಗದ ಬಗ್ಗೆ ಧನ ಸಹಾಯ ಮಾಡಬೇಕು . ಸಬ್ಸಿಡಿ 11) ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ಜನಾಂಗಕ್ಕೆ ನಿವೇಶನ ಮಂಜೂರು ಮಾಡಬೇಕು .12). ಖುರೇಸಿ ಸಮಾಜದವರಿಗೆ ಆಶ್ರಯ ಯೋಜನೆ ಆಗಲಿ ಅಥವಾ ವಸತಿ ನಿಗಮದಿಂದ ನಿವೇಶನ ಒಟ್ಟು ಮನೆಗಳನ್ನು ಕಟ್ಟಿಸಿಕೊಡಬೇಕು . 13). ಖುರೇಷಿ ಸಮಾಜದ ಜನರಿಗೆ ಇಎಸ್‌ಐ ಹಾಗೂ ಕಾರ್ಮಿಕ ಕಾರ್ಡ ಮಕ್ಕಳ ಶಿಕ್ಷಣ ಸಲುವಾಗಿ ಆಥಿಕ ಸಹಾಯ ಮಂಜೂರ ಮಾಡಬೇಕು . 14 ), ಖುರೇಷಿ ಸಮಾಜದ ಮಕ್ಕಳಿಗೆ ( ಉನ್ನತ ಶಿಕ್ಷಣ ) ಎಂ,ಬಿ,ಬಿ,ಎಸ್, ಆಗಲಿ ಹೊರ ದೇಶಗಳಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಇಂಜನಿಯರಿಂಗ ಹೊಗಲು ಅವಕಾಶ ಆಗಲಿ ಇನ್ನಿತರ ದರ್ಜೆ ಶಿಕ್ಷಣ ಹಾಗೂ ಸೌಲಭ್ಯ ಕೊಡಬೇಕು . 15 ) ಖುರೇಷಿ ಸಮಾಜದವರಿಗೆ ಹಾಕಿರುವ ಪೊಲೀಸ್ ಕೇಸ್ ವಾಪಸ್ ಪಡೆಯಬೇಕು. 16) ಈಗ ಇರುವ ಗೋಶಾಲಿಯಲ್ಲಿ ಜಾನುವಾರು ಅದು ಎಲ್ಲಿದೆ ಇದರ ಬಗ್ಗೆ ಗಂಭೀರ ತನಿಖೆಯಾಗಬೇಕು.17) ಬಜರಂಗದಳ ಹೆಸರು ಹೇಳಿ ಈ ತರಹದ ಹಿಂಸೆ ಕೊಡುವ ಸಂಘಟನೆಗಳಿಗೆ ಕಡಿವಾಣ ಹಾಕಬೇಕು. 18) ಕರ್ನಾಟಕ ರಾಜ್ಯದಲ್ಲಿ ಖುರೇಷಿ ಸಮುದಾಯಕ್ಕೆ ನ್ಯಾಯವನ್ನು ದೊರಕಿಸಬೇಕು.19) ಗೋಶಾಲೆಯಲ್ಲಿ ಇರುವ ಜಾನುವಾರುಗಳು ಎಲ್ಲಿವೆ ಅಂತ ಸಿ.ಬಿ.ಐ.ತನಿಕೆಯಾಗಬೇಕು. ಈ ಸಂದರ್ಭದಲ್ಲಿ ಗದಗ ಖುರೇಷಿ ಸಂಘದ ಜಿಲ್ಲಾಧ್ಯಕ್ಷರಾದ ಅನಿಸ ಬೇಪಾರಿ, ಕಾರ್ಯದರ್ಶಿಯಾದ ಯಾಕುಬ್ ಬೇಪಾರಿ, ರಾಜ್ಯ ಕಾರ್ಯದರ್ಶಿ ಅಯೂಬ್ ಹುಬ್ಬಳ್ಳಿ, ಬಾಬು ಸೇಠ್, ಅಣ್ಣಿಗೇರಿ , ಬಸವರಾಜ ಬೆಳಧಡಿ, ಎಸ್.ಎನ್.ಬಳ್ಳಾರಿ , ಅನಿಲ್ ಸಿದ್ದಮ್ಮನಳ್ಳಿ, ಇಮ್ತಿಯಾಜ್ ಶಿರಹಟ್ಟಿ, ಯೂಸುಫ್ ನಮಾಜಿ, ಲಕ್ಷ್ಮೇಶ್ವರ ಮುಫ್ತಿ ಯಾರು, ಮುಂಡರಗಿ ರಿಜ್ವಾನ್ ಬೇಪಾರಿ, ರೋಣ ಹಾಜಿಸಾಬ, ಶಿರಹಟ್ಟಿ ಅಮಿಜಾ ಬೇಪಾರಿ, ನವಲಗುಂದ ಅಶ್ಫಾಕ್, ಹಾಗೂ ಅಯೂಬ್ ಬೇಪಾರಿ, ರಿಜ್ವಾನ್ ನಜೀರ್ , ಇರ್ಷಾದ್.. ಮತ್ತು ಇನ್ನು ಇತರರು ಉಪಸ್ಥಿತರಿದ್ದರು.

Editor

Leave a comment