ಕರುನಾಡು ಘರ್ಜನೆ ಸುದ್ದಿ ಇಂದು ವಾರ್ಡ್ ನಂಬರ್ 6 ರಲ್ಲಿ ಬರುವ ಮೋಲಿಮಠ ಕ್ರಾಸ್ ಮಾರ್ಗ ದಿಂದ ಗಾರ್ಗಿ ಪೇಟಿ , ಯಡಿಯೂರು ಸಿದ್ದಲಿಂಗೇಶ್ವರ ನಗರ, ಕನ್ಯಾಳ ಅಗಸಿ ಕುಡಿಯುವ ನೀರಿನ ಪೈಪಿನ ಲಾಕ್ ಅನ್ನು ರಿಪೇರಿ ಮಾಡಿಸಲಾಯಿತು ಈ ಸಂದರ್ಭದಲ್ಲಿ ನಮ್ಮ ವಾರ್ಡಿನ ವಾಲ್ ಮ್ಯಾನ್ ಹಾಗೂ ಯುವಕರು ಹಾಜರಿದ್ದರು ಬಾಬು ನಸಾಪುರ್
ನಾಮ ನಿರ್ದೇಶಕ ಸದಸ್ಯರು ಗದಗ್ ಬೆಟಗೇರಿ ನಗರಸಭೆ ಈ ಸಂದರ್ಭದಲ್ಲಿ ಯುವಕರಾದ ಮಂಜುನಾಥ್ ಹಳ್ಳಿ, ವಿನಾಯಕ್ ಗಾರ್ಗೀ, ಅಮರೀಶ್ ಮ್ಯಾಗೇರಿ, ಮುತ್ತು ನಂದಿಹಾಳ್, ಮಂಜು , ಹಾಗೂ ವಾಲ್ ಮ್ಯಾನ್ ನಿಂಗಪ್ಪ.