Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
Uncategorized

ಗದಗ 21 ನೇ ವಾರ್ಡ್ ನ ಗದಗ ನಗರಸಭೆಯ ಸದಸ್ಯನ ಗಾಡಿ ಮೇಲೆ ಐ ಥರ್ಡ್ ಕೇಸ್ 48 ಇಂದು ,12,500 ರೂಪಾಯ ದಂಡ ವಸೂಲಿ ಮಾಡಿದ ಗದಗ ಪೋಲೀಸ್..!

ಕರುನಾಡು ಘರ್ಜನೆ ಸುದ್ದಿ ಗದಗ: ಗದಗ ನಗರದ ಸಂಚಾರ ಪೊಲೀಸ್ ತಪಾಸಣೆ ವೇಳೆ ಗದಗ ನಗರದ 21 ನೇ ವಾರ್ಡ್ ನ ನಗರಸಭೆ ಸದಸ್ಯನ ಗಾಡಿ ನಿಲ್ಲಿಸಿ ತಪಾಸಣೆ ಮಾಡಿದಾಗ ಗಾಡಿಯ ಮೇಲೆ 48 ಕೇಸ್ ಕಂಡು ಬಂದಿದೆ. ದಿನಾಂಕ 08,09…
{"remix_data":[],"remix_entry_point":"challenges","source_tags":["local"],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{"transform":2},"is_sticker":false,"edited_since_last_sticker_save":true,"containsFTESticker":false}

ಕರುನಾಡು ಘರ್ಜನೆ ಸುದ್ದಿ ಗದಗ: ಗದಗ ನಗರದ ಸಂಚಾರ ಪೊಲೀಸ್ ತಪಾಸಣೆ ವೇಳೆ ಗದಗ ನಗರದ 21 ನೇ ವಾರ್ಡ್ ನ ನಗರಸಭೆ ಸದಸ್ಯನ ಗಾಡಿ ನಿಲ್ಲಿಸಿ ತಪಾಸಣೆ ಮಾಡಿದಾಗ ಗಾಡಿಯ ಮೇಲೆ 48 ಕೇಸ್ ಕಂಡು ಬಂದಿದೆ. ದಿನಾಂಕ 08,09 2025 ರಂದು ನಗರದ ಬೋಮರೆಡ್ಡಿ ಸರ್ಕಲ್ ನಲ್ಲಿ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ರವರ ನೇತೃತ್ವದಲ್ಲಿ ಥರ್ಡ್ ಐ ಕೇಸ್ ಗಳನ್ನು ತಪಾಸಣೆ ಮಾಡುವ

ಸಮಯದಲ್ಲಿ ವಾರ್ಡ್ ನಂಬರ್ 21 ಗದಗ್ ಬೆಟಗೇರಿ ನಗರಸಭೆ ಸದಸ್ಯರು ಶ್ರೀಯುತ ಮೆಹಬೂಬ್ ತಂದಿ ದಸ್ತಗಿರಸಾಬ್, ನದಾಫ್ (ಚಿಮ್ಮಿ) ರವರ ಮೋಟಾರ ಸೈಕಲ್ಲ ನಂಬರ್ kA26EF 4325 ನೆದ್ದರ್ ಮೇಲೆ, 48 ಥರ್ಡ್ ಐ ಕೇಸ್ ದಾಖಲಾಗಿದ್ದು ಕಂಡು ಬಂದಿದ್ದು. ನಾವ ಅವರಿಗೆ ನಿಮ್ಮ ವಾಹನದ ಮೇಲೆ 48 ಕೇಸ್ ಇರುತ್ತವೆ ಈಗ 50/ ಡಿಸ್ಕೌಂಟ್ ಇದೆ ಅಂತಾ ತಿಳಿಸಿದಾಗ ಅವರು ಮರು ಮಾತನಾಡದೆ ಸರ್ ನಾನು 48 ಕೇಸ್ ಗಳನ್ನೂ ಕ್ಲೋಸ್ ಮಾಡುತ್ತೇನು ಅಂತಾ 48 ಕೇಸ್ ಗಳ ಒಟ್ಟು 12,500 ಕ್ಯಾಶ್ ಕೊಟ್ಟು ಎಲ್ಲಾ ಕೇಸ್ ಕ್ಲೋಸ್ ಮಾಡಿಸಿದ್ದು ನಮ್ಮ ಠಾಣೆಯ ಪಿಎಸ್ಐ, ಶ್ರೀ ಕಿರಣ್ ಕುಮಾರ್ ಸರ್ ಹಾಗು ಎಎಸ್ಐ, ಪರಶುರಾಮ್ ಲಮಾಣಿ ಸಿಬ್ಬಂದಿ , ಜನರಾದ ಏನ್ ಎಂ ಕೋಟಗಿ ,ಹಸನ್ ಸಂತೋಷ್ ಹೋಮ್ ಗಾರ್ಡ್ ರವಿ ವಿನಾಯಕ್ ಎಲ್ಲರೂ ನಗರ ಸಭೆ ಸದಸ್ಯರಿಗೆ ಅಭಿನಂದನೆ ತಿಳಿಸಿದ್ದಾರೆ , ಜನರ ಸಮಸ್ಯೆ ಕೇಳುವಾ ನಗರಸಭೆಯ ಸದಸ್ಯನೆ ಕಾನೂನನ್ನು ಗಾಳಿಗೆ ತೂರಿದರೆ ಹೇಗೆ ಅಂತ ಜನರು ಚಿಮಾರಿ ಹಾಕ್ತಾ ಇದ್ದಾರೆ.

Editor

Leave a comment