ಕರುನಾಡು ಘರ್ಜನೆ ಸುದ್ದಿ : ಇಂದು ಅಂಜುಮನ್ ಇಸ್ಲಾಂ ಕಮಿಟಿ ಗದಗ-ಬೆಟಗೇರಿ ಆಡಳಿತ ಮಂಡಳಿ ಚುನಾವಣೆಯಲ್ಲಿ ಇಂದು ಜನಾಬ್ ಸುಲೇಮಾನ್ ಎಂ ಮಾಳೆಕೊಪ್ಪ, ಜನಾಬ್ ಬಾಬುಸಾಬ್ ಡಿ ನರಸಾಪುರ್, ಜನಾಬ್ ಶಾಕಿರ್ ಕಾತರಕಿ, ಜನಾಬ್ ರಿಯಾಜ್ ಪಾಮಡಿ, ಜನಾಬ್ ಬಶೀರ್ ಸಂಕನಾಳ, ಜನ ಸಾಧಿಕ್ ನರೇಗಲ್ ಒಟ್ಟಾರೆ ಸೇರಿ ಇಂದು ಅಂಜುಮನ್ ಇಸ್ಲಾಂ ಕಮಿಟಿ ಗದಗ-ಬೆಟಗೇರಿ ಆಡಳಿತ ಮಂಡಳಿಗೆ ನಾಮಪತ್ರವನ್ನು ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಅಪಾರ ಸಾರ್ವಜನಿಕರು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು
ಈ ಸಂದರ್ಭದಲ್ಲಿ ಹಿರಿಯರಾದ ಬಸವರಾಜ್ ಬೆಳದಡಿ ಎಂ ಎಂ ಮಾಳೆಕೊಪ್ಪ, ಗುಡಸಲ್ಮನಿ, ದೊಡ್ಡಮಾಬುಸಾಬ್ ನಾಯ್ಕರ್, ನದ್ದಿಮುಲ್ಲಾ , ಉಸ್ಮಾನ್ ಮಾಳೆ ಕೊಪ್ಪ, ಬಾಬಾಜಾನ್ ರೋಣ , ಜಂದಿಸಾಬ್ ಬಳ್ಳಾರಿ, ಎಂ ಐ ಮುಲ್ಲಾ, ರಫಿಕ್ ಹಳೆ ಮಸೂತಿ , ಎಸ್ ಬಿ ನಾಯ್ಕರ್, ಹುಸೇನ್ ಸಾಬ್ ನರಸಾಪುರ್, ಅಬ್ದುಲ್ ಕಾತರಕಿ, ಹನೀಫ್ ಮುಳುಗುಂದ, ಇಮ್ರಾನ್, ಮುಜಮ್ಬಿಲ್, ಸುಲೇಮಾನ್ ಮಕಾಂದರ್, ಅಲ್ಲಾಭಕ್ಷ್, ಇಸ್ಮಾಯಿಲ್, ಸಲೀಂ ಶಾಪುರ್, ರಸೂಲ್ ಇನ್ನು ಅನೇಕ ಮುಸ್ಲಿಂ ಸಮಾಜದ ಮುಖಂಡರು ಹಾಗೂ ಹಿಂದೂ ಸಮಾಜ ಮುಖಂಡರು ಭಾಗವಹಿಸಿದ್ದರು.