ಕರುನಾಡು ಘರ್ಜನೆ ಸುದ್ದಿ :ಗದಗ : ವಾರ್ಡ ನಂ 11 ಕರಲ್ಲಿ 24/7 ನೀರಿನ ಪೊರೈಕೆಯಲ್ಲಿ ಅಲ್ಲಲಿ ಪೈಪ ಒಡೆದು 11 ನೇ ವಾರ್ಡಿಗೆ ನೀರು ಬರದೆ ಬಹಳ ದಿನಗಳಾಗಿದ್ದು ಅದನ್ನು ಗಮನಿಸಿದ ಗದಗ ಬೆಟಗೇರಿ ನಗರಸಭೆ.
ನಾಮನಿರ್ದೆಶಿತ ಸದಸ್ಯರಾದ ಶರಣಪ್ಪ ಗೊಳಗೊಳಕಿ ಸಂಬಂಧ ಪಟ್ಟವರಿಗೆ ತಿಳಿಸಿ ಒಡೆದ ಪೈಪಲೈನನ್ನು ಸರಿಪಡಿಸಿ ಸಾರ್ವಜನಿಕರಿಗೆ ಅನೂಕೂಲಕರವಾದ ಕೆಲಸ ಮಾಡಿದರು.
ಮತ್ತು ಸಂಪೂರ್ಣವಾಗಿ 24/7 ನೀರು ತೊಂದರೆ ಆಗದಹಾಗೆ 11 ನೇ ವಾರ್ಡಿನ ಪೈಪಲೈನನ್ನು ಸರಿಪಡಿಸಿದರು.