ಕರುನಾಡು ಘರ್ಜನೆ ಸುದ್ದಿ ಬೆಂಗಳೂರು l ಹೈಕಮಾಂಡ್ ಡಿಕೆಸಿಗು ಪೋನ್ ಮಾಡಿದ್ರು, ನನಗು ಪೋನ್ ಮಾಡಿದ್ರು : ಸಿಎಂ ಸಿದ್ದರಾಮಯ್ಯ
ಡಿಕೆಸಿ ಅವರನ್ನ ಬ್ರೇಕ್ ಪಾಸ್ಟ್ ಗೆ ಕರೆದಿದ್ದೇನೆ, ನಾನು ನನ್ನ ಸ್ಟ್ಯಾಂಡಗೆ ಬದ್ದನಾಗಿದ್ದೇನೆ ಸಿದ್ದರಾಮಯ್ಯ
ಬೆಂಗಳೂರು:ರಾಜ್ಯದಲ್ಲಿ ಖುರ್ಚಿ ಕಾಳಗ ಅಂತಿಮ ಹಂತಕ್ಕೆ ಬಂದಂತಿದೆ.
ಈ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ,
ನಾಳೆ ಡಿಕೆಸಿ ಯನ್ನ ಬ್ರೇಕ್ ಪಾಸ್ಟ್ ಗೆ ಕರೆದಿದ್ದೇನೆ, ಅಲ್ಲಿ ಎಲ್ಲವು ಚರ್ಚೆ ಮಾಡ್ತಿವಿ ಎಂದಿದ್ದಾರೆ.
ಡಿಕೆಸಿ ಹಾಗೂ ನನಗೆ ಹೈಕಮಾಂಡ್ ಕರೆ ಮಾಡಿದ್ದರು ಇಬ್ಬರು ಚರ್ಚೆ ಮಾಡುವಂತೆ ಸಲಹೆ ನೀಡಿದ್ದಾರೆ.