Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಅಪರಾಧ

ಗದಗ l ಗದಗ ಜೂಜಾಟ (ಇಸ್ಪೀಟ್) ಆಡುತ್ತಿದ್ದ ಆರೋಪಿತರನ್ನು ಬಂಧಿಸಿದ ಗ್ರಾಮೀಣ ಪೊಲೀಸರು.

ಕರುನಾಡು ಘರ್ಜನೆ ಸುದ್ದಿ ದಿನಾಂಕ: 27.11.2025 ರಂದು 23-40 ಗಂಟೆಯ ಸುಮಾರಿಗೆ ಕಳಸಾಪೂರ ಗ್ರಾಮದಲ್ಲಿ ನಜೀರಹೃದ ಹುಚ್ಚುಸಾಬ ಅಂಗಡಿ ಇವರ ಶೆಡ್ಡಿನ ಮುಂದೆ ಸಾರ್ವಜನಿಕ ರಸ್ತೆ ಮೇಲೆ ಆರೋಪಿತರಾದ. 1] ಸಾಧಿಕ ಅಂಗಡಿ ಸಾ: ಕಳಸಾಪೂರ, 2] ಚಿನ್ನಸ್ವಾಮಿ ಬಳ್ಳಾರಿ ಸಾ:…
Oplus_16908288

ಕರುನಾಡು ಘರ್ಜನೆ ಸುದ್ದಿ ದಿನಾಂಕ: 27.11.2025 ರಂದು 23-40 ಗಂಟೆಯ ಸುಮಾರಿಗೆ ಕಳಸಾಪೂರ ಗ್ರಾಮದಲ್ಲಿ ನಜೀರಹೃದ ಹುಚ್ಚುಸಾಬ ಅಂಗಡಿ ಇವರ ಶೆಡ್ಡಿನ ಮುಂದೆ ಸಾರ್ವಜನಿಕ ರಸ್ತೆ ಮೇಲೆ ಆರೋಪಿತರಾದ.

1] ಸಾಧಿಕ ಅಂಗಡಿ ಸಾ: ಕಳಸಾಪೂರ, 2] ಚಿನ್ನಸ್ವಾಮಿ ಬಳ್ಳಾರಿ ಸಾ: ರಹಮತನಗರ, 3] ರಬ್ಬಾನಿ ಧಾರವಾಡ ಸಾ: ಕಳಸಾಪೂರ, 4] ಮುನೀರ ಚೌತಾಳಿ ಸಾ: ಗದಗ ಖಾನತೋಟ, 5] ಇಮ್ಮಿಯಾಜ ಅಗಸಿಬಾಗಿಲ ಸಾ: ಗದಗ ಎಸ್.ಎಂ ಕೃಷ್ಣ ನಗರ, 6] ಮಣಿಕಂಠ ಭಜಂತ್ರಿ ಸಾ: ಕಳಸಾಪೂರ, 7] ರಮೇಶ ಲಮಾಣಿ ಸಾ: ಕಳಸಾಪೂರ ತಾಂಡಾ, 8] ಪ್ರವೀಣ ಮೂಡಸಾಲಿ ಸಾ: ಗದಗ ಒಕ್ಕಲಗೇರಿ, 9] ಭೀಮಸಿ ರೂಮಾಜಿ ಸಾ: ಗದಗ ಎಸ್‌ಎಂ ಕೃಷ್ಣನಗರ. 10] ಪ್ರಶಾಂತ ಲಮಾಣಿ ಸಾ: ಕಳಸಾಪೂರ ತಾಂಡೆ ಮತ್ತು 11] ಮೊಹಮ್ಮದ ಇಸ್ಮಾಯಿಲ್ ಚೌತಾಯಿ ಸಾ: ಗದಗ ಖಾನತೋಟ,

ಈ ಎಲ್ಲರೂ ಸೇರಿ ತಮ್ಮ-ತಮ್ಮ ಸ್ವಂತ ಲಾಭಕ್ಕಾಗಿ ಹಣವನ್ನು ಪಣಕ್ಕೆ ಹಚ್ಚಿ ಇಸ್ಪೀಟ ಎಲೆಗಳ ಸಹಾಯದಿಂದ ಅಂದರ-ಬಾಹರ ಎಂಬ ಜೂಜಾಟದಲ್ಲಿ ತೊಡಗಿದ್ದಾಗ ಠಾಣೆಯ ಶ್ರೀ ಸಿದ್ದರಾಮೇಶ್ವರ ಗಡೇದ ಪಿ.ಐ ರವರು ದಾಳಿ ಮಾಡಿ 1) 52 ಇಸ್ಪೆಟ್ ಎಲೆಗಳು ಮತ್ತು 2] 17100/-

ನಗದು ಹಣವನ್ನು ಜಪ್ತ ಮಾಡಿ ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ಸರ್ಕಾರಿ ತರ್ಪಿ ಪಿರ್ಯಾದಿಯನ್ನು ನೀಡಿದ್ದು ಆರೋಪಿತರ ವಿರುದ್ಧ ಗುನ್ನಾ ನಂ: 264/2025 ಕಲಂ: 87 ಕೆ.ಪಿ ಯ್ಯಾಕ್ಟ್ ಮತ್ತು ಕಲಂ: 112 ಬಿಎನ್‌ಎಸ್-2023 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

Editor

Leave a comment