ಕರುನಾಡು ಘರ್ಜನೆ ಸುದ್ದಿ : ಗದಗ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯು ದಿನಾಂಕ 05=01=2020 ರಂದು ಉದ್ಘಾಟನಾ ದಿನದಿಂದ ಇಲ್ಲಿಯವರೆಗೂ ತಾಯಿ ಭುವನೇಶ್ವರಿ ದೇವಿಯ ಆಶೀರ್ವಾದದಿಂದ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಹಾಗೂ ಗದಗ ಜಿಲ್ಲಾಧ್ಯಕ್ಷರ ಆದೇಶದ ಮೇರೆಗೆ ಹಾಗೂ ನನ್ನ ಸಂಘಟನೆಯ ಎಲ್ಲಾ ಪದಾಧಿಕಾರಿಗಳೊಂದಿಗೆ ಕುಡಿ ಸಾಕಷ್ಟು ಕೆಲಸ ಕಾರ್ಯಗಳು ರೋಣ ಮತ್ತು ಹೊಳೆಆಲೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೆಲಸ ಕಾರ್ಯ ಆಗಿದ್ದು ಈ ವಿಷಯ ಎಲ್ಲಾ ಸುತ್ತಮುತ್ತಲಿನ ಗ್ರಾಮದವರಿಗೆ.
ಹೊಳೆ ಆಲೂರಿನ ಹಾಗೂ ರೋಣದ ಜನತೆಗೆ ಹಾಗೂ ಜಿಲ್ಲಾ ಕಮಿಟಿಯವರಿಗೆ ಹಾಗೂ ರಾಜ್ಯಾಧ್ಯಕ್ಷರಿಗೆ ಗಮನ ಇದ್ದದ್ದು ಹೀಗಾಗಿ ನಾವು ಹೆಮ್ಮೆಯಿಂದ ಹೇಳುತ್ತೇವೆ ಸಾಕಷ್ಟ ಕಾರ್ಯಗಳು ಆಗಿದ್ದು ಅಂತ,ಸದರಿ ವಿಷಯವಾಗಿ.
ಗದಗ ಜಿಲ್ಲೆಯ ಪದಾಧಿಕಾರಿಗಳು ಹಾಗೂ ನನ್ನ ಮಾತಿನ ಮನಸ್ತಾಪವಾಗಿದ್ದು ಆದ್ದರಿಂದ.
ನಾನು ಮತ್ತು ನನ್ನ ಸ್ನೇಹಿತರು ಸ್ವಯಿಚ್ಛೆಯಿಂದ ನನ್ನ ಸ್ನೇಹಿತರು ರಾಜೀನಾಮೆ ಕೊಡುತ್ತಿದ್ದೇವೆ.
ಬಸವರಾಜ ಹಾದಿಮನಿ
ಸಮೀರ್ ಜೈನಾಪುರ್
ಮುರ್ತುಜ ಗೌಂಡಿ
ಪರಶುರಾಮ್ ಲಮಾಣಿ
ನಿಂಗಪ್ಪ ಹಾದಿಮನಿ
ಅಲ್ಲಾಭಿ ಕಿತ್ತೂರ್
ಸುವರ್ಣ ತೊಟಿಗೇರ್
ರೇಣುಕಾ ಶಿವಳ್ಳಿ
ಮೆಹಬೂಬಸಾಬ ಜಾಲಿಹಾಳ
ಪ್ರವೀಣ್ ಬಣ್ಣದನುಲ
ಬಾಬು ಮುಲ್ಲಾ
ನಿಂಗಪ್ಪ ಹಾದಿಮನಿ
ಲಿಯಾಕತ್ ಅಂಗಡಿಗೇರಿ
ಸಂಕೇತ್ ಬಾನರೆಡ್ಡಿ
ಮುಜಮಿಲ್ ಬೆಪಾರಿ
ಶರೀಫ್ ನದಾಫ
ಸಾಧಿಕ್ ಆಡೂರ್
ರಾಜು ಮುಲ್ಲಾ
ಅಲ್ತಾಫ್ ಮುಲ್ಲಾ
ಸಾಧಿಕ್ ಆದ್ವಾನಿ
ಕಿರಣ್ ಪಾಚಂಗಿ
ಅಲ್ಲಾಭಕ್ಷ ನದಾಫ
ಶಂಕ್ರಪ್ಪ
ಬಾಬುಸಾಬ ಜಕ್ಕಲಿ
ಸುರೇಶ್ ಬಟಕುರ್ಕಿ
ಶರಣಪ್ಪ ಪೂಜಾರ
ಯಮನೂರು ಅಲ್ಲನವರ
ಪ್ರಶಾಂತ ಐವಲ್ಲಿ
ಇಸ್ಮಾಯಿಲ್ ಟೆಕ್ಕೆದ
ರವಿ ಮನಗೂಳಿ
ಕರಿಮ ಹೊಸಳ್ಳಿ
ಶಂಕ್ರಪ್ಪ ಅಮರಗೊಳ
ದಾವಲು ಭೈಜಾನ್
ಸಲೀಮ್ ಕಿತ್ತೂರ
ಪ್ರವೀಣ್ ಕರುಗಲ
ಕಲ್ಲಪ್ಪ ಮಡಿವಾಳರ
ಹುಸೇನ್ ಟಕ್ಕೆದ
ಯಮನೂರ ನದಾಫ
ಮಕ್ತುಂ ಬಹದ್ದೂರಖಾನ
ವಾಸು ದಾಮೋದರ
ಚಂದ್ರು ಜಾಲಿಕಟ್ಟಿ
ಸಾದಿಕ್ ಮುಲ್ಲಾ
ದಿಪೇಶ್ ಪಟೇಲ್
ಶರೀಫ್ ನದಾಫ
ಹನುಮಂತ ಗಾಡ್ಗೊಳ್ಳಿ
ಬಸವರಾಜ ಮಠಪತಿ
ಈರಣ್ಣ ಹಾದಿಮನಿ
ನಹಿಮ್ ನದಾಫ
ಮಾಂತೇಶ್ ಹಾದಿಮನಿ
ಪ್ರವೀಣ್ ಪರ್ಸನ್ನವರ
ರಂಜಾನ್ ನದಾಫ
ಸಂತೋಷ ಹಾದಿಮನಿ
ಶಂಕ್ರು ಅಮರಗೊಳ್ಳ
ರಸುಲ ಚೌಡಿ
ರಫೀಕ ಓಲಿ
ರಿಯಾಜ್ ಕೊನ್ನೂರ
ಇನ್ನು ಅನೇಕರು
ರಾಜೀನಾಮೆ ಕೊಟ್ಟಿರುತ್ತೇವೆ.