ಕರುನಾಡು ಘರ್ಜನೆ ಸುದ್ದಿ ಗದಗ: ಶಹರದ ಹೊಸ ಖಬರ ಸ್ಥಾನದಲ್ಲಿ ಶ್ರೀಮತಿ ಶಹಜಾದ ಕಟ್ಟಿಮನಿ ನಿವೃತ ಪೊಲೀಸ್ ಅಧಿಕಾರಿ ಅವರು ತಮ್ಮ ತಾಯಿ ರಾಜಮಾ ಕಟ್ಟಿಮನಿ ಅವರ ಸ್ಮರಣಾರ್ಥವಾಗಿ ಹೊಸ ಖಬರ ಸ್ಥಾನದಲ್ಲಿ ಬೋರ್ ಹಾಕಿಸಿ ಮೋಟಾರ ಪಂಪ್ ಸೆಟ್ ಸಹಿತ ಅಳವಡಿಸಿ ಇಡೀ ಖಬರ ಸ್ಥಾನಕ್ಕೆ ನೀರಿನ ವ್ಯವಸ್ಥೆ ಮಾಡಿಸಿ ಕೊಟ್ಟಿದ್ದಾಕ್ಕಾಗಿ . ಅವರಿಗೆ ಜಾಕೀರ ಹುಸೇನ್ ಕಾಲೋನಿ ಮುಸ್ಲಿಂ ಜಮಾತ ಹಾಗೂ ಸಾರ್ವಜನಿಕರು ಹರ್ಷ ವ್ಯಕ ಪಡಿಸಿ ಹೃದಯಪೂರ್ವಕ ಧನ್ಯವಾದಗಳು ತಿಳಿಸಿದರು.ಹಾಗೂ ಡಾ. ಜಾಕಿರ್ ಹುಸೇನ್ ಕಾಲೋನಿ ಮುಸ್ಲಿಂ ಜಮಾತಿಗೆ ಖಬರ ಸ್ಥಾನವನ್ನು ಸ್ವಚ್ಛಗೊಳಿಸಿದ್ದಕ್ಕಾಗಿ ಅವರಿಗೂ ಕೂಡ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದರು. ಈ ಸಂರ್ಭದಲ್ಲಿ ಉಮರ್ ಫಾರೂಕ್ ಹುಬ್ಬಳ್ಳಿ ,ಅಬ್ದುಲ್ ವಹಾಬ ದಂಡಿನ್, ಇಸ್ಮಾಯಿಲ್ ರೋಣ, ಮೊಹಮ್ಮದ್ ಅಲಿ ಅಕ್ಕಿ, ಮೊಹಮ್ಮದ್ ಹನೀಫ್ ಮುಲ್ಲಾ, ಲಿಯಾ ಕತ್ ಲಕ್ಷ್ಮೇಶ್ವರ, ಮಹಬೂಬ್ ಸದರಬಾಯಿ, ತಾಜುದ್ದೀನ್ ಪಾಪಣ್ಣವರ, ವಾಸಿಂ ಕುನ್ನಿ ಬಾವಿ, ಇನ್ನೂ ಇತರರೂ ಉಪಸ್ಥಿತರಿದ್ದರು.
ಶಹಜಾದ ಕಟ್ಟಿಮನಿ ಅವರಿಗೆ ಜಾಕೀರ್ ಹುಸೇನ್ ಕಾಲೋನಿ ಮುಸ್ಲಿಂ ಜಮಾತಿನಿಂದ ಹೃದಯಪೂರ್ವಕ ಅಭಿನಂದನೆಗಳು
ಕರುನಾಡು ಘರ್ಜನೆ ಸುದ್ದಿ ಗದಗ: ಶಹರದ ಹೊಸ ಖಬರ ಸ್ಥಾನದಲ್ಲಿ ಶ್ರೀಮತಿ ಶಹಜಾದ ಕಟ್ಟಿಮನಿ ನಿವೃತ ಪೊಲೀಸ್ ಅಧಿಕಾರಿ ಅವರು ತಮ್ಮ ತಾಯಿ ರಾಜಮಾ ಕಟ್ಟಿಮನಿ ಅವರ ಸ್ಮರಣಾರ್ಥವಾಗಿ ಹೊಸ ಖಬರ ಸ್ಥಾನದಲ್ಲಿ ಬೋರ್ ಹಾಕಿಸಿ ಮೋಟಾರ ಪಂಪ್ ಸೆಟ್ ಸಹಿತ…