ಕರುನಾಡು ಘರ್ಜುನೆ ಸುದ್ದಿ ಗದಗ:18 ರಂದು ಲಕ್ಕುಂಡಿಯಲ್ಲಿ ಹಜರತ್ ಟಿಪ್ಪು ಸುಲ್ತಾನ್ ಯೋಥ್ ಅಸೋಶಿಷಯೆನ್ ಕಮಿಟಿ ಲಕ್ಕುಂಡಿ ಇವರ ವತಿಯಿಂದ ನಮ್ಮೂರಿನ ಹೆಮ್ಮೆಯ ಪ್ರಜ್ವಲ್ ಹಾಗೂ ಅವರ ತಾಯಿ ಕಸ್ತೂರವ್ವ ಅವರಿಗೆ ಸನ್ಮಾನ ಮಾಡಲಾಯಿತು.
ಜನೇವರಿ 10 ರಂದು ಲಕ್ಕುಂಡಿ ಗ್ರಾಮದಲ್ಲಿ ಪತ್ತೆಯಾದ ನಿಧಿ ಐತಿಹಾಸಿಕ ಲಕ್ಕುಂಡಿಯಲ್ಲಿ ಪತ್ತೆ ಆಗಿರುವ ನಿಧಿಯಲ್ಲಿ ಚಿನ್ನಾಭರಣಗಳು ಮತ್ತು ಪತ್ತೆಯಾಗಿದ್ದು, ಅವುಗಳನ್ನು ಈ ಸಂಪೂರ್ಣ ಘಟನೆ ಬೆಳಕಿಗೆ ಬರಲು ಕಾರಣನಾದ 14 ವರ್ಷದ ಬಾಲಕ ಪ್ರಜ್ವಲ್ ರಿತ್ತಿ ಅವರ ಪ್ರಾಮಾಣಿಕತೆ ನಿಜಕ್ಕೂ ಅನುಕರಣೀಯ ಎಂದು ಹಜರತ್ ಟಿಪು ಸುಲ್ತಾನ್ ಕಮಿಟಿಯ ಅಧ್ಯಕ್ಷರು ಹೈದರಲಿ ನದಾಫ ಸಾಂಗ್ಲಿಸಿದರು. ಈ ಸನ್ಮಾನ ಕಾರ್ಯಕ್ರಮದಲ್ಲಿ
ಹಜರತ್ ಟಿಪ್ಪು ಸುಲ್ತಾನ್ ಯೋಥ್ ಅಸೋಶಿಷಯೆನ್ ಕಮಿಟಿಯ
ಅಧ್ಯಕ್ಷರಾದಂತ ಹೈದರ್ ನದಾಫ್, ಉಪಾಧ್ಯಕ್ಷರದಂತಹ ರಿಯಾಜ ಅಹ್ಮದ್ ಅಹಮದ್ ಮಸೂತಿ,ಕಾರ್ಯದರ್ಶಿ ಆದಂತಹ ಅಷ್ಪಾಕ್ ಹಮ್ಮಸಾಗರ ಅವರು ,ಖಜಾಂನ್ಸಿ ಆದಂತಹ ಮೈನು ಹಂದ್ರಾಳ,ಹಾಗೂ ಹಜರತ್ ಟಿಪ್ಪು ಸುಲ್ತಾನ್ ಯೂಥ್ ಅಸೋಷಿಶಯೆನ್ ಕಮಿಟಿಯ ಎಲ್ಲಾ ಸದಸ್ಯರು ಮುಖಂಡರು ಗೆಳೆಯರು ಭಾಗವಹಿಸಿದ್ದರು.